back to top
20.2 C
Bengaluru
Saturday, July 19, 2025
HomeNewsSaudi Arabia ದಲ್ಲಿ 73 ವರ್ಷಗಳ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ

Saudi Arabia ದಲ್ಲಿ 73 ವರ್ಷಗಳ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ

- Advertisement -
- Advertisement -

ಸೌದಿ ಅರೇಬಿಯಾದಲ್ಲಿ (Saudi Arabia) ಇಸ್ಲಾಮಿಕ್ ನಿಯಮಗಳು ಬಹಳ ಕಠಿಣವಾಗಿವೆ. 73 ವರ್ಷಗಳ ಕಾಲ ಮದ್ಯ ಮಾರಾಟ ನಿಷೇಧವಾಗಿತ್ತು. ಆದರೆ ಇದೀಗ ಸೌದಿ ಅರೇಬಿಯಾ ತನ್ನ ಆರ್ಥಿಕತೆಯನ್ನು ಬೆಳಸಲು ಮತ್ತು 2034 ರಲ್ಲಿ ಫಿಫಾ ವಿಶ್ವಕಪ್‍ಗೆ ಆತಿಥ್ಯ ವಹಿಸಲು ಈ ನಿಷೇಧವನ್ನು ಸ್ವಲ್ಪ ಸಡಿಲಗೊಳಿಸಿದೆ.

2026 ರ ಒಳಗೆ 600 ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳಲ್ಲಿ ಮದ್ಯ ಮಾರಾಟ ಶುರುವಾಗಲಿದೆ. ಈ ಮದ್ಯ ಮಾರಾಟವು ಮುಖ್ಯವಾಗಿ ಐಷಾರಾಮಿ ಹೋಟೆಲ್‌ಗಳು, ಉನ್ನತ ಮಟ್ಟದ ರೆಸಾರ್ಟ್‌ಗಳು ಮತ್ತು ಪ್ರವಾಸಿಗರಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಪ್ರದೇಶಗಳಲ್ಲಿ ಮಾತ್ರ ಇರಲಿದೆ.

ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮಾತ್ರ ಬಿಯರ್, ವೈನ್, ಸೈಡರ್ ಮುಂತಾದ ಅಲ್ಪಮಾದಕ ಪಾನೀಯಗಳನ್ನು ನೀಡಲಾಗುವುದು. ಬಲವಾದ ಮದ್ಯಗಳ ಮಾರಾಟ ಇನ್ನೂ ನಿಷೇಧಿತವಾಗಿಯೇ ಇರುತ್ತದೆ. ಮನೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page