
Nara, Japan : ಜಪಾನಿನ ಮಾಜಿ ಪ್ರಧಾನಿ Shinzo Abe ರವರನ್ನು ಇಂದು (July 8) Western Japan ನ Nara ದಲ್ಲಿ ಭಾನುವಾರ ನಡೆಯಲಿರುವ ಮೇಲ್ಮನೆ (Parliament’s Upper House) ಚುನಾವಣೆಗೆ ಸಂಬಂದಿಸಿದ ಪ್ರಚಾರದ ಸಮಯದಲ್ಲಿ ಗುಂಡಿಕ್ಕಿ ಹತ್ಯೆಗೆ ಪ್ರಯತ್ನ ಮಾಡಲಾಗಿದೆ. ಈ ಸಂಬಂಧ ಪೊಲೀಸರು (Police) ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಗನ್ (Gun) ಅನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
Shinzo Abe 2006 ರಲ್ಲಿ ಒಂದು ವರ್ಷ ಜಪಾನಿನ ಪ್ರಧಾನಿಯಾಗಿ (Japan Prime Minister) ಕಾರ್ಯನಿರ್ವಹಿಸಿದರು ನಂತರ 2012 ರಿಂದ 2020 ರ ವರೆಗೆ ಪ್ರಧಾನಿಯಾಗಿದ್ದ Shinzo Abe ಜಪಾನಿನ ದೀರ್ಘಾವಧಿಯ ಪ್ರಧಾನ ಮಂತ್ರಿ (Japan’s Longest-Serving Prime Minister) ಎಂಬ ಹೆಗ್ಗಲಿಕ್ಕೆಗೆ ಪಾತ್ರರಾಗಿದ್ದರು. ಅನಾರೋಗ್ಯ ಕಾರಣ ಅವರು ಪ್ರಧಾನಿ ಹುದ್ದೆಗೆ 16 September 2020 ರಂದು ರಾಜೀನಾಮೆ (Resign) ನೀಡಿದ್ದರು.