back to top
18.8 C
Bengaluru
Wednesday, November 26, 2025
HomeKarnatakaHaveriಹೇಮಗಿರಿ ಚನ್ನಬಸವೇಶ್ವರರ ಮಠದಲ್ಲಿ ಮಹಾ ಕಾರ್ತೀಕೋತ್ಸವ

ಹೇಮಗಿರಿ ಚನ್ನಬಸವೇಶ್ವರರ ಮಠದಲ್ಲಿ ಮಹಾ ಕಾರ್ತೀಕೋತ್ಸವ

- Advertisement -
- Advertisement -

Guttal, Haveri district : ಭಾನುವಾರ ಗುತ್ತಲ (ಗುಟ್ಟಲ್) ಪಟ್ಟಣದ ಐತಿಹಾಸಿಕ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ಮಠದಲ್ಲಿ (Shri Guru Pattada Hemagiri Channabasaveshwara Mutt) ಭಕ್ತರು ಮಹಾ ಕಾರ್ತೀಕೋತ್ಸವದ (maha kartikotsava) ಹಣತೆಗಳನ್ನು ಭಕ್ತಿಯಿಂದ ಹಚ್ಚಿದ್ದರು.

ಭಕ್ತರು ಮಠದಿಂದ ಪಟ್ಟಣದ ಬಸ್ ನಿಲ್ದಾಣ, ಅಂಗ್ಲಾಪುರ ಓಣಿ, ಪಂಚಾಯ್ತಿ ಹಾಗೂ ಪೇಟೆಯವರೆಗೂ ರಸ್ತೆಳಲ್ಲಿ ಇಟ್ಟಿದ್ದ ಸಾಲ ಸಾಲು ಹತ್ತಿ ಕಾಳಿನಿಂದ ಮಾಡಲಾದ ಹಣತೆಗಳನ್ನು ಬೆಳಗಿಸಿದರು. ಹಲವರು ತಮ್ಮ ಮನೆಯ ಮುಂದೆ ಹಣತೆಗಳನ್ನು ಹಚ್ಚಿದ್ದರು.

ಮಧ್ಯಾಹ್ನ ಮಠದ ಪೂಜೆಯ ನಂತರ ಹೇಮಗಿರಿ ಕಲ್ಯಾಣ ಮಂಟಪದ ನೂತನ ಕಟ್ಟಡದಲ್ಲಿ ಮಹಾ ಕಾರ್ತೀಕೋತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಮಾಡಲಾಯಿತು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page