Search
WhatsApp alerts

Home › Sidlaghatta

ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಶಿಡ್ಲಘಟ್ಟದ ಈಜುಗಾರರ ಸಾಧನೆ

administrator · Published

Sidlaghatta : ಶನಿವಾರ ಗೌರಿಬಿದನೂರಿನಲ್ಲಿ ನಡೆದ ಮೊದಲನೇ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಶಿಡ್ಲಘಟ್ಟದ ಜೈ ಭಾರತ್ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ವಿದ್ಯಾರ್ಥಿಗಳು ಬಹುಮಾನಗಳನ್ನು ಗೆದ್ದಿದ್ದಾರೆ.

ಪ್ರತಿಭಾವಂತ ಈಜುಗಾರರ ಸಾಧನೆ ಹೀಗಿದೆ:

ಮೋಹನ್ (12 ವರ್ಷ) – ಪ್ರಥಮ ಸ್ಥಾನ

ಮೋಹಿತ್ (11 ವರ್ಷ) – ದ್ವಿತೀಯ ಸ್ಥಾನ

ಸಾಯಿ ನಿಹಾಲ್ (13 ವರ್ಷ) – ದ್ವಿತೀಯ ಸ್ಥಾನ

ತನ್ಮಯ್ (13 ವರ್ಷ, ಹೆಣ್ಣು ಮಕ್ಕಳ ವಿಭಾಗ) – ದ್ವಿತೀಯ ಸ್ಥಾನ

ಡಿಂಕು ವಿನಾಯಕ್ (13 ವರ್ಷ) – ಪ್ರಥಮ ಸ್ಥಾನ

ಚಿರಸ್ ರಾಜ್ (14 ವರ್ಷ) – ದ್ವಿತೀಯ ಸ್ಥಾನ

ಶ್ರೀ ಚರಣ್ (13 ವರ್ಷ) – ಪ್ರಥಮ ಸ್ಥಾನ

ಶಿಕ್ಷಕ ಅರುಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈಜುಗಾರರು ತೀವ್ರ ಶ್ರಮ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.

For Daily Updates WhatsApp ‘HI’ to 7406303366

Read next

ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮುಂದೂಡಿಕೆ

ಅಧಿಕ ಭಾರ, ಅತಿವೇಗ ಮತ್ತು ಅಕ್ರಮ ಗಣಿಗಾರಿಕೆಗೆ ಬ್ರೇಕ್: ಎರಡು ವಿಶೇಷ ತಂಡ ರಚನೆ

ಜೀತ ಪದ್ಧತಿ ಸಂತ್ರಸ್ತೆಗೆ ₹7 ಲಕ್ಷ ಪರಿಹಾರ: ಜೀತ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಎಂದ ನ್ಯಾಯಾಧೀಶರು

ಪೌರಕಾರ್ಮಿಕರೊಂದಿಗೆ ನೇರ ಸಂವಾದ: ನವೆಂಬರ್ 18ರಂದು ಸಫಾಯಿ ಕರ್ಮಚಾರಿ ಆಯೋಗದ ಭೇಟಿ

You cannot copy content of this page