back to top
25.2 C
Bengaluru
Friday, July 18, 2025
HomeNewsಕೇವಲ ₹10ಕ್ಕೆ SIM activation! ಮೋದಿ ಸರ್ಕಾರದ ಮಹತ್ವದ ನಿರ್ಧಾರ

ಕೇವಲ ₹10ಕ್ಕೆ SIM activation! ಮೋದಿ ಸರ್ಕಾರದ ಮಹತ್ವದ ನಿರ್ಧಾರ

- Advertisement -
- Advertisement -

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) 120 ಕೋಟಿ ಮೊಬೈಲ್ ಬಳಕೆದಾರರಿಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ರೀಚಾರ್ಜ್ (SIM activation) ದರ ಕಡಿಮೆಯಾಗಿದ್ದು, ಗ್ರಾಹಕರಿಗೆ ಅನುಕೂಲವಾಗಲಿದೆ.

ಈ ಹೊಸ ನಿಯಮಗಳು ಮೊಬೈಲ್ ಸೇವೆಯ ಪಾರದರ್ಶಕತೆ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಜಾರಿಗೆ ತರಲಾಗಿದೆ. TRAI ನ 12ನೇ ತಿದ್ದುಪಡಿಯಡಿ 2G ಸೇವಾ ಗ್ರಾಹಕರು ವೋಚರ್ ಪಡೆಯಬಹುದು.

ನಿಯಮಗಳ ಪ್ರಮುಖ ಬದಲಾವಣೆಗಳು

  • ಮುಂಚಿನ 90 ದಿನಗಳ ಸ್ಪೆಷಲ್ ಟ್ಯಾರಿಫ್ ವೋಚರ್ ವ್ಯಾಲಿಡಿಟಿ ಇದೀಗ ಬದಲಾಗಿದೆ.
  • ಟಾಪ್-ಅಪ್ ವೋಚರ್ ಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಕೇವಲ ₹10ಕ್ಕೆ ಸಿಮ್ ಆಕ್ಟಿವೇಷನ್ ಮಾಡಿಕೊಳ್ಳಬಹುದು.
  • TRAI ಫಿಸಿಕಲ್ ರೀಚಾರ್ಜ್ ವೋಚರ್ ಗಳಿಗೆ ಬಣ್ಣ ಸಂಕೇತ ವ್ಯವಸ್ಥೆ ಪರಿಚಯಿಸಿದ್ದು, ಇದು ಡ್ಯುಯಲ್ ಸಿಮ್ ಮತ್ತು ಫೀಚರ್ ಫೋನ್ ಬಳಕೆದಾರರಿಗೆ ಅನ್ವಯಿಸುತ್ತದೆ.

ಈ ಹೊಸ ನಿಯಮಗಳು ಗ್ರಾಹಕರಿಗೆ ಹೆಚ್ಚು ಅನುಕೂಲಕಾರಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page