back to top
25.2 C
Bengaluru
Wednesday, October 8, 2025
HomeAutoCarಹೊಸ ಕಾರುಗಳನ್ನು ಪರಿಚಯಿಸಿದ TATA

ಹೊಸ ಕಾರುಗಳನ್ನು ಪರಿಚಯಿಸಿದ TATA

- Advertisement -
- Advertisement -

ಟಾಟಾ ಮೋಟಾರ್ಸ್ (Tata Motors) 2025 ರ ಆರಂಭದಲ್ಲಿ ತನ್ನ ಟಿಯಾಗೊ, ಟಿಯಾಗೊ ಇವಿ ಮತ್ತು ಟಿಗೋರ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಹೊಸ ಬಣ್ಣಗಳು ಮತ್ತು ವಿನ್ಯಾಸಗಳೊಂದಿಗೆ, ಈ ಕಾರುಗಳಲ್ಲಿ ಹೊಸ ತಂತ್ರಜ್ಞಾನ ವೈಶಿಷ್ಟ್ಯಗಳೂ ಸೇರಿಸಲಾಗಿದೆ.

ಮಾದರಿಗಳು ಮತ್ತು ಪವರ್ ಟ್ರೇನ್ ಆಯ್ಕೆಗಳು

  • ಟಿಯಾಗೊ: ಪೆಟ್ರೋಲ್, CNG, ಎಲೆಕ್ಟ್ರಿಕ್ ಆಯ್ಕೆಗಳು.
  • ಟಿಗೋರ್: ಪೆಟ್ರೋಲ್ ಮತ್ತು CNG ಆಯ್ಕೆಗಳು ಮಾತ್ರ.
  • ಎರಡೂ ಕಾರುಗಳು ಮ್ಯಾನ್ಯುಯಲ್ ಮತ್ತು ಅಟೊಮೆಟಿಕ್ ಆಯ್ಕೆಗಳು.

ಅದರಲ್ಲಿ ಏನು ಬದಲಾಗಿದೆ?

  • ಟಿಗೋರ್ ಮಾದರಿಯ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ.
  • ಹಿಂಭಾಗದ ಬಂಪರ್ ಮತ್ತು ಮುಂಭಾಗದ ಗ್ರಿಲ್ ನಲ್ಲಿ ಚಿಕ್ಕ ಬದಲಾವಣೆಗಳು.

2025 ಟಿಗೋರ್ ವೈಶಿಷ್ಟ್ಯಗಳು

  • ಸ್ಮಾರ್ಟ್ ಸ್ಟೀರಿಂಗ್ ವೀಲ್ ಮತ್ತು ಡಿಜಿಟಲ್ ಇನ್ಫೋಟೈನ್ಮೆಂಟ್ ಕ್ಲಸ್ಟರ್.
  • ಟಾಪ್ ಮಾಡೆಲ್ ಎಕ್ಸ್ಝಡ್ ಪ್ಲಸ್‌ಗೆ 10.25 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳು.
  • ಎಂಜಿನ್ ವಿವರಗಳು: ಟಾಟಾ ಟಿಗೋರ್: 1.2 ಲೀಟರ್ ಪೆಟ್ರೋಲ್ ಎಂಜಿನ್.
  • ಬೆಲೆ: ಟಿಯಾಗೊ: 4.99 ಲಕ್ಷ ರೂ. (ಎಕ್ಸ್ ಶೋ ರೂಂ ಬೆಲೆ)
  • ಟಿಯಾಗೊ EV: 7.99 ಲಕ್ಷ ರೂ. (ಎಕ್ಸ್ ಶೋ ರೂಂ ಬೆಲೆ)
  • ಟಿಗೋರ್: 5.99 ಲಕ್ಷ ರೂ. (ಎಕ್ಸ್ ಶೋ ರೂಂ ಬೆಲೆ)

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page