back to top
20.5 C
Bengaluru
Tuesday, July 15, 2025
HomeMoviesTeluguಚಿತ್ರ ನಟ ಚಿರಂಜೀವಿ ಅವರಿಗೆ Covid-19

ಚಿತ್ರ ನಟ ಚಿರಂಜೀವಿ ಅವರಿಗೆ Covid-19

- Advertisement -
- Advertisement -

Hyderabad, Telangana : ತೆಲುಗಿನ ಪ್ರಸಿದ್ಧ ಚಲನಚಿತ್ರ ನಟ ಚಿರಂಜೀವಿ (Telugu Actor Chiranjeevi Konidela) ಅವರಿಗೆ Covid-19 ಸೋಂಕು ದೃಢಪಟ್ಟಿದೆ.

“ಎಲ್ಲಾ ಮುನ್ನೆಚ್ಚರಿಕೆಗಳ ಹೊರತಾಗಿಯೂ, ನಾನು ನಿನ್ನೆ ರಾತ್ರಿ ಸೌಮ್ಯ ರೋಗಲಕ್ಷಣಗಳೊಂದಿಗೆ Covid-19 ಪಾಸಿಟಿವ್ ಆಗಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಗೆ ಒಳಗಾಗುವಂತೆ ನಾನು ವಿನಂತಿಸುತ್ತೇನೆ. ನಿಮ್ಮೆಲ್ಲರನ್ನೂ ಶೀಘ್ರದಲ್ಲೇ ಕಾಣಲು ಕಾತುರದಿಂದಿರುತ್ತೇನೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


Image: Twitter

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page