ಟಾಲಿವುಡ್ ನಟ ಮಂಚು ಮನೋಜ್ (Telugu Actor Manchu Manoj) ಅವರು, ಫೆಬ್ರವರಿ 17 ರಂದು ತಿರುಪತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಶಕ್ಕೆ ತೆಗೆದುಕೊಂಡ ಕಾರಣ ಪ್ರಸ್ತುತ ಬಹಿರಂಗವಾಗಿಲ್ಲ. ಅಲ್ಲದೆ, ಮಂಚು ಮನೋಜ್ ಅವರ ಮತ್ತು ಅವರ ಪತ್ನಿ ಭುಮಾ ಮೌನಿಕಾ ಅವರ ತಿರುಪತಿ ಪ್ರವಾಸವು ಜಲ್ಲಿಕಟ್ಟು ಆಚರಣೆಯಲ್ಲಿ ಅವರು ಪಾಲ್ಕೊಂಗಿದ್ದರು ಎಂಬ ಮಾಹಿತಿ ಇದೆ.
ಮಂಚು ಮನೋಜ್ ಅವರು ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿಯಾಗಿ, ಕುಟುಂಬದ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಸಹಾಯ ಕೇಳಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರ ವಶಕ್ಕೆ ಪಡೆದ ನಂತರ, ಮಂಚು ಮನೋಜ್ ಕೆಲವರೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿದ್ದಾರೆ ಅವರ ಮೇಲೆ ಯಾವ ಆರೋಪ ಎದುರಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.