ಟೆಸ್ಲಾ Cybertruck ಮೇಲೆ ಇತ್ತೀಚೆಗೆ ದಾಳಿ ಸಂಭವಿಸಿದೆ. ಈ ದಾಳಿ ಲಾಸ್ ವೇಗಾಸ್ ನಲ್ಲಿರುವ ಟ್ರಂಪ್ ಇಂಟರ್ನ್ಯಾಶನಲ್ ಹೋಟೆಲ್ ಬಳಿ ನಡೆದಿದೆ. ಮಾಧ್ಯಮ ವರದಿ ಪ್ರಕಾರ, ಅವಘಡದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ ಮತ್ತು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾಸ್ ವೇಗಾಸ್ ಪೊಲೀಸ್ ವಿಭಾಗದ ಪ್ರಕಾರ, ಈ ದಾಳಿಯನ್ನು ಕೃತಕ ಬುದ್ಧಿಮತ್ತೆ ಮತ್ತು ಚಾಟ್‌ಜಿಪಿಟಿ ಬಳಸಿಕೊಂಡು ಮಾಡಲಾಗಿದೆ.
Cybertruck ಮೇಲಿನ ದಾಳಿಯ ನಂತರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದು, “ವಾಹನದಲ್ಲಿ ಸ್ಫೋಟಕ ವಸ್ತು ಮತ್ತು ಗ್ಯಾಸ್ ಕ್ಯಾನಿಸ್ಟರ್ ಗಳು ಸಿಕ್ಕಿವೆ. ಇದರ ಪರಿಣಾಮವಾಗಿ ಸ್ಫೋಟ ಸಂಭವಿಸಿದೆ. Cybertruckನಲ್ಲಿರುವ ಯಾವುದೇ ದೋಷವನ್ನು ನಾವು ಕಂಡಿಲ್ಲ” ಎಂದಿದ್ದಾರೆ. ಎಲೋನ್ ಮಸ್ಕ್ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಮತ್ತು ಅವರು ಅಗತ್ಯವಿರುವ ಮಾಹಿತಿಯನ್ನು ಪೊಲೀಸರು ಕೊಡಲಾಗಿದೆ.
ಟೆಸ್ಲಾ Cybertruck ಚಲಾಯಿಸಿದ ವ್ಯಕ್ತಿಯನ್ನು ಮ್ಯಾಥ್ಯೂ ಲಿವೆಲ್ಸ್‌ಬರ್ಗರ್ ಎಂದು ಗುರುತಿಸಲಾಗಿದೆ, ಮತ್ತು ಇದು ಟ್ರಂಪ್ ಹೋಟೆಲ್ ಹೊರಭಾಗದಲ್ಲಿ ಸಂಭವಿಸಿತು.
ಟೆಸ್ಲಾ Cybertruck ಹೊಸ ಮಾದರಿಯ ವಾಹನವಾಗಿದೆ, ಇದಕ್ಕೆ ಪ್ರಾರಂಭಿಕ ಬೆಲೆ $82,235 ಇರುತ್ತದೆ. Cybertruck ಆಲ್-ವೀಲ್ ಡ್ರೈವ್ (AWD) ಮತ್ತು 100 hp ಡ್ಯುಯಲ್ ಮೋಟಾರ್‌ಗಳನ್ನು ಹೊಂದಿದೆ, ಇದು 834 ಎಚ್ಪಿ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. 60 mph ವೇಗವನ್ನು ಕೇವಲ 2.6 ಸೆಕೆಂಡುಗಳಲ್ಲಿ ತಲುಪುತ್ತದೆ.