Search
WhatsApp alerts

Home › Auto

Good News for Bikers: ಹೊಸ ಬೈಕ್ ಖರೀದಿಗೆ ಎರಡು Helmet ಉಚಿತ!

administrator · Published

Two helmets free with new bike purchase


ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಘೋಷಿಸಿರುವಂತೆ, ಇನ್ಮುಂದೆ ಹೊಸ two-wheeler ಖರೀದಿಸಿದಾಗ ಎರಡು ಹೆಲ್ಮೆಟ್ ಗಳು (Helmet) ಉಚಿತವಾಗಿ ಲಭ್ಯವಿರುತ್ತವೆ.

ಪ್ರತಿ ವರ್ಷ ಅಪಘಾತಗಳಲ್ಲಿ ಸಾವಿರಾರು ಜೀವಗಳು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಪ್ರತಿಯೊಂದು ಹೊಸ ಸ್ಕೂಟರ್ ಅಥವಾ ಬೈಕ್ ಗೆ ಐಎಸ್ಐ ಪ್ರಮಾಣಿತ ಎರಡು ಹೆಲ್ಮೆಟ್ ಗಳು ಕಡ್ಡಾಯವಾಗಿ ಲಭ್ಯವಿರುತ್ತವೆ.

ಹೆಲ್ಮೆಟ್ ಮಹತ್ವ

  • ಸರಿಯಾದ ಹೆಲ್ಮೆಟ್ ಧರಿಸುವುದು ತಲೆಗೆ ಗಾಯಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಫುಲ್ ಫೇಸ್ ಹೆಲ್ಮೆಟ್ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.
  • ಒಪನ್ ಫೇಸ್ ಹೆಲ್ಮೆಟ್ ಹೆಚ್ಚು ಆರಾಮದಾಯಕ ಆದರೆ ಕಡಿಮೆ ರಕ್ಷಣೆ.
  • ಹೆಲ್ಮೆಟ್ ಖರೀದಿಸುವಾಗ ಗುಣಮಟ್ಟ ಮತ್ತು ಸರಿಯಾದ ಗಾತ್ರ ಗಮನಿಸಬೇಕು.

ಈ ಹೊಸ ನೀತಿಯು ರಸ್ತೆ ಅಪಘಾತಗಳ ತಡೆಗಟ್ಟಲು ಮಹತ್ವದ ಹೆಜ್ಜೆಯಾಗಲಿದೆ. ಹೆಲ್ಮೆಟ್ ಧರಿಸಿ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರಿ!

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page