back to top
28.2 C
Bengaluru
Saturday, August 30, 2025
HomeNewsUS Open 2025-ಅತಿದೊಡ್ಡ ಬಹುಮಾನ ಘೋಷಣೆ

US Open 2025-ಅತಿದೊಡ್ಡ ಬಹುಮಾನ ಘೋಷಣೆ

- Advertisement -
- Advertisement -

ಈ ವರ್ಷದ ನಾಲ್ಕನೇ ಮತ್ತು ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿ ಯುಎಸ್ ಓಪನ್ (US Open) ಆಗಸ್ಟ್ 24ರಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗಿ ಸೆಪ್ಟೆಂಬರ್ 7ರಂದು ಮುಗಿಯಲಿದೆ.


ಈ ಬಾರಿ ಬಹುಮಾನದ ಮೊತ್ತ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಯುಎಸ್ ಓಪನ್ ಇತಿಹಾಸದಲ್ಲೇ ಅತಿದೊಡ್ಡದು.

  • ಒಟ್ಟು ಬಹುಮಾನ ಮೊತ್ತ
  • 2024ರಲ್ಲಿ: $75 ಮಿಲಿಯನ್ (ಸುಮಾರು ₹629 ಕೋಟಿ)
  • 2025ರಲ್ಲಿ: $90 ಮಿಲಿಯನ್ (ಸುಮಾರು ₹790 ಕೋಟಿ)
  • ಶೇ. 20ರಷ್ಟು ಹೆಚ್ಚಳ
  • ಪುರುಷ ಮತ್ತು ಮಹಿಳಾ ಸಿಂಗಲ್ಸ್ ಬಹುಮಾನ
  • ಚಾಂಪಿಯನ್: $5,000,000 (₹44 ಕೋಟಿ)
  • ರನ್ನರ್ ಅಪ್: $2,500,000 (₹22 ಕೋಟಿ)
  • ಸೆಮಿಫೈನಲಿಸ್ಟ್: $1,260,000 (₹14 ಕೋಟಿ)
  • ಕ್ವಾರ್ಟರ್‌ಫೈನಲಿಸ್ಟ್: $660,000 (₹5.7 ಕೋಟಿ)
  • 16ನೇ ಸುತ್ತು: $400,000 (₹3.5 ಕೋಟಿ)
  • 32ನೇ ಸುತ್ತು: $237,000 (₹2 ಕೋಟಿ)
  • 64ನೇ ಸುತ್ತು: $154,000 (₹1.3 ಕೋಟಿ)
  • 128ನೇ ಸುತ್ತು: $110,000 (₹97 ಲಕ್ಷ)
  • ಪುರುಷ ಮತ್ತು ಮಹಿಳಾ ಡಬಲ್ಸ್ ಬಹುಮಾನ (ಪ್ರತಿ ತಂಡಕ್ಕೆ)
  • ಚಾಂಪಿಯನ್: $1,000,000 (₹9 ಕೋಟಿ)
  • ರನ್ನರ್ ಅಪ್: $500,000 (₹4.3 ಕೋಟಿ)
  • ಸೆಮಿಫೈನಲಿಸ್ಟ್: $250,000 (₹2.19 ಕೋಟಿ)
  • ಕ್ವಾರ್ಟರ್‌ಫೈನಲಿಸ್ಟ್: $125,000 (₹1 ಕೋಟಿ)
  • 16ನೇ ಸುತ್ತು: $75,000 (₹65.73 ಲಕ್ಷ)
  • 32ನೇ ಸುತ್ತು: $45,000 (₹39.43 ಲಕ್ಷ)
  • 64ನೇ ಸುತ್ತು: $30,000 (₹26.29 ಲಕ್ಷ)
  • ಮಿಶ್ರ ಡಬಲ್ಸ್ ಬಹುಮಾನ (ಪ್ರತಿ ತಂಡಕ್ಕೆ)
  • ಚಾಂಪಿಯನ್: $1,000,000 (₹9 ಕೋಟಿ)
  • ರನ್ನರ್ ಅಪ್: $400,000 (₹3.5 ಕೋಟಿ)
  • ಸೆಮಿಫೈನಲಿಸ್ಟ್: $200,000 (₹1.7 ಕೋಟಿ)
  • ಕ್ವಾರ್ಟರ್‌ಫೈನಲಿಸ್ಟ್: $100,000 (₹87.65 ಲಕ್ಷ)
  • 16ನೇ ಸುತ್ತು: $20,000 (₹17.52 ಲಕ್ಷ)
  • ಅರ್ಹತಾ ಸುತ್ತಿನ ಬಹುಮಾನ (ಪುರುಷ ಮತ್ತು ಮಹಿಳಾ ಸಿಂಗಲ್ಸ್)
  • 32ನೇ ಸುತ್ತು: $57,200 (₹50 ಲಕ್ಷ)
  • 64ನೇ ಸುತ್ತು: $41,800 (₹36 ಲಕ್ಷ)
  • 128ನೇ ಸುತ್ತು: $27,500 (₹24 ಲಕ್ಷ)
  • ವಿಶೇಷತೆ
  • ಇತಿಹಾಸದಲ್ಲೇ ಅತೀ ಹೆಚ್ಚಿನ ಪ್ರೈಜ್‌ಮನಿ.
  • ಎಲ್ಲಾ ವಿಭಾಗಗಳಲ್ಲೂ ಬಹುಮಾನ ಮೊತ್ತದಲ್ಲಿ ಗಣನೀಯ ಹೆಚ್ಚಳ.
  • ವೀಲ್ಚೇರ್ ಈವೆಂಟ್‌ಗಳಿಗೂ ಹೆಚ್ಚುವರಿ ಬಹುಮಾನ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page