Home Auto Vinfast Minio Green: ಭಾರತಕ್ಕೆ ಬರ್ತಾ ಇರುವ ಅಗ್ಗದ Electric Car

Vinfast Minio Green: ಭಾರತಕ್ಕೆ ಬರ್ತಾ ಇರುವ ಅಗ್ಗದ Electric Car

54
Vinfast Minio Green

ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ಕಾರು (electric car) ತಯಾರಕ Winfast ಭಾರತದಲ್ಲಿ ತನ್ನ ಪಾದಾರ್ಪಣೆ ಮಾಡಿದೆ. ಈಗಾಗಲೇ ಗುಜರಾತ್‌ನ ಸೂರತ್‌ನಲ್ಲಿ ಮೊದಲ ಶೋರೂಮ್ ತೆರೆದಿರುವ ಈ ಕಂಪನಿ, ‘VF6’ ಮತ್ತು ‘VF7’ SUVಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಇತ್ತೀಚೆಗೆ Winfast ತನ್ನ ಹೊಸ ಮಿನಿಯೋ ಗ್ರೀನ್ ಕಾರಿನ ಡಿಸೈನ್ ಪೇಟೆಂಟ್ ಭಾರತದಲ್ಲಿ ನೋಂದಾಯಿಸಿದೆ. ಇದು ಕಂಪನಿಯ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು.

  • ಗಾತ್ರ: ಉದ್ದ 3,090 mm, wheelbase 2,065 mm (MG ಕಾಮೆಟ್‌ಗಿಂತ ಸ್ವಲ್ಪ ಉದ್ದ)
  • ಹೊರ ವಿನ್ಯಾಸ: ಸರಳ ಬಾಡಿ, 13 ಇಂಚಿನ ಸ್ಟೀಲ್ ಚಕ್ರಗಳು, ರೌಂಡ್ LED ಹೆಡ್‌ಲೈಟ್ಸ್, ಹ್ಯಾಲೊಜೆನ್ ಟೈಲ್ಲೈಟ್ಸ್
  • ಒಳ ವಿನ್ಯಾಸ: ಇನ್ಫೋಟೈನ್ಮೆಂಟ್ ಸ್ಕ್ರೀನ್ ಇಲ್ಲ, 2 AC ವೆಂಟ್ಸ್, ಮ್ಯಾನುವಲ್ ಏರ್‌ಕಂಡಿಷನರ್, FM ರೇಡಿಯೊ, 2 ಸ್ಪೀಕರ್‌ಗಳು, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಹಿಂಬದಿಯಲ್ಲಿ 2 ಜನರಿಗೆ ಸೀಟ್
  • ಪವರ್ಟ್ರೇನ್: 14.7 kWh ಬ್ಯಾಟರಿ, 170 km ಚಾಲನಾ ಶ್ರೇಣಿ (NEDC), 27 bhp ಶಕ್ತಿ, 65 Nm ಟಾರ್ಕ್, ಗರಿಷ್ಠ ವೇಗ 80 kmph
  • ಬೆಲೆ: ವಿಯೆಟ್ನಾಂನಲ್ಲಿ ಪ್ರಾರಂಭ ಬೆಲೆ ₹8.99 ಲಕ್ಷ

Winfast ಭಾರತದಲ್ಲಿ ಟಾಟಾ, ಮಹೀಂದ್ರಾ, BYD, ಮತ್ತು ಟೆಸ್ಲಾ ಕಂಪನಿಗಳೊಂದಿಗೆ ಸ್ಪರ್ಧೆ ನಡೆಸಲಿದೆ. 2026ರಲ್ಲಿ VF3 ಮಾದರಿಯನ್ನೂ ಭಾರತಕ್ಕೆ ತರಲು ಯೋಜನೆ ಇದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page