ಕಾಲಕ್ಕೆ ತಕ್ಕಂತೆ ಹೊಸ ಹೊಸ Feature ಪರಿಚಯಿಸುತ್ತಾ ಸುರಕ್ಷತೆ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ WhatsApp ಬಹುದಿನಗಳಿಂದ Group ಕುರಿತು ಬಂದ ಹಲವು ದೂರುಗಳಿಗೆ ಇದೀಗ Group Admin ಗೆ ಹೊಸ ಅಧಿಕಾರ ನೀಡುವ ಮೂಲಕ ಉತ್ತರ ನೀಡಿದೆ.
ಸದ್ಯ Beta Version ನಲ್ಲಿ WhatsApp Group ನಲ್ಲಿನ ಯಾವುದೇ ಸದಸ್ಯರು ಹಾಕಿದ Message ಅಥವಾ Video, Photo ಗಳನ್ನು Delete ಮಾಡಲು WhatsApp Group Admin ಗೆ ಅನುಮತಿ ನೀಡಿದೆ. ಈ Feature ನಲ್ಲಿ Admin Group ನಲ್ಲಿ ಸದಸ್ಯರು ಹಾಕಿದ ಯಾವುದೇ Message ಒತ್ತಿ ಹಿಡಿದಾಗ Delete ಆಯ್ಕೆ ಬರಲಿದ್ದು Delete for All ಮಾಡಿದರೆ ಸದಸ್ಯರ Message Group ನಿಂದ Delete ಆಗಲಿದೆ.
ಪರೀಕ್ಷೆ ಹಂತದಲ್ಲಿರುವ ಈ Feature ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ.