Home Technology Gadgets ಭಾರತದಲ್ಲಿ Xiaomi 11i HyperCharge ಅನಾವರಣ, ಬೆಲೆ ಎಷ್ಟು?

ಭಾರತದಲ್ಲಿ Xiaomi 11i HyperCharge ಅನಾವರಣ, ಬೆಲೆ ಎಷ್ಟು?

Xiaomi 11i HyperCharge Price Revealed ahead of Launch

ಜನವರಿ 6 ರಂದು ಭಾರತದಲ್ಲಿ ಬಿಡುಗಡೆಗೊಳ್ಳುತ್ತಿರುವ ಹೊಸ Xiaomi ಕಂಪನಿಯ ಫೋನ್, ದೇಶದಲ್ಲಿಯೇ ಅತಿ ವೇಗವಾಗಿ ಚಾರ್ಜ್ ಆಗುವ Smartphone ಎಂದು ಹೇಳಲಾಗುತ್ತಿದೆ. Xiaomi 11i HyperCharge ಎಂದು ನಾಮಕರಣಗೊಂಡಿಗುವ ಇದು 120W ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Xiaomi 11i ಹೈಪರ್‌ಚಾರ್ಜ್ ಸ್ಮಾರ್ಟ್ ಫೋನ್ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು Xiaomi ದೃಢಪಡಿಸಿದೆ. ಇದು ವರ್ಷದ ಆರಂಭದಲ್ಲಿ ಚೀನಾದಲ್ಲಿ ಅನಾವರಣಗೊಂಡ Redmi Note 11 Pro+ ನ ತದ್ರೂಪಿ ಎಂದು ಊಹಿಸಲಾಗುತ್ತಿದೆ.

Xiaomi 11i ಹೈಪರ್‌ಚಾರ್ಜ್‌ನ ಬೆಲೆ ರೂ. 25,000 ರಿಂದ ರೂ. 30,000 ಇರಲಿದೆ ಎಂದು ಇಂಡಿಯಾ ಟುಡೇ ತಿಳಿಸಿದೆ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version