
Bengaluru: ಚಿನ್ನದ ಬೆಲೆ ಮತ್ತೆ (Gold price hike) ಏರಿಕೆಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 70 ರೂ ಹೆಚ್ಚಳ ಕಂಡು, 8,010 ರೂ ಆಗಿದೆ. 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 80,100 ರೂ ಮತ್ತು 24 ಕ್ಯಾರಟ್ ನ 87,380 ರೂ ಆಗಿದೆ. ಬೆಳ್ಳಿ ಬೆಲೆ ಸಣ್ಣ ಪ್ರಮಾಣದಲ್ಲಿ ಏರಿಳಿತ ಕಾಣಿಸಿದೆ. ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿಯ ಬೆಲೆ 980 ರೂ ಆಗಿದೆ.
ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (ಮಾರ್ಚ್ 04)
- 22 ಕ್ಯಾರಟ್ 10 ಗ್ರಾಂ ಚಿನ್ನ – ₹80,100
- 24 ಕ್ಯಾರಟ್ 10 ಗ್ರಾಂ ಚಿನ್ನ – ₹87,380
- 18 ಕ್ಯಾರಟ್ 10 ಗ್ರಾಂ ಚಿನ್ನ – ₹65,540
- 10 ಗ್ರಾಂ ಬೆಳ್ಳಿ – ₹980
ಬೆಂಗಳೂರು ಚಿನ್ನ ಮತ್ತು ಬೆಳ್ಳಿ ಬೆಲೆ
- 22 ಕ್ಯಾರಟ್ 10 ಗ್ರಾಂ ಚಿನ್ನ – ₹80,100
- 24 ಕ್ಯಾರಟ್ 10 ಗ್ರಾಂ ಚಿನ್ನ – ₹87,380
- 10 ಗ್ರಾಂ ಬೆಳ್ಳಿ – ₹980