Friday, March 29, 2024
HomeIndiaUttar Pradeshಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ

ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ

Uttar Pradesh : ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉತ್ತರ ಪ್ರದೇಶ ಸರ್ಕಾರ ಉದ್ಯೋಗಾವಕಾಶ ನೀಡಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬುಧವಾರ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ವತಿಯಿಂದ ಸ್ಕಿಲ್ ಮ್ಯಾಪಿಂಗ್ (skill mapping) ಪ್ರಯೋಗವನ್ನ ಕೂಡ ಆರಂಭಿಸಲಾಗಿದೆ ಎಂದು ಗೋರಕಪುರದಲ್ಲಿ ಅವರು ತಿಳಿಸಿದ್ದಾರೆ.

ಸ್ಕಿಲ್ ಮ್ಯಾಪಿಂಗ್‌ ಮೂಲಕ ಯಾರೊಬ್ಬರೂ ಉದ್ಯೋಗದಲ್ಲಿ ಇರದ ಕುಟುಂಬಗಳನ್ನು ಹುಡುಕಿ ಅಂತಹ ಕುಟುಂಬಗಳ ಸದಸ್ಯರನ್ನ ವಿಶೇಷ ಕಾರ್ಯಕ್ರಮದ ಮೂಲಕ ಸಂಪರ್ಕಿಸಿ ಉದ್ಯೋಗಾವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಸ್ಕಿಲ್ ಮ್ಯಾಪಿಂಗ್‌ ಸೂತ್ರದಿಂದ ಯಾವುದೇ ಉದ್ಯೋಗಿಗಳಿಲ್ಲದ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಆದಿತ್ಯನಾಥ್ ವಿವರಿಸಿದ್ದಾರೆ.

- Advertisement -

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page