back to top
21.2 C
Bengaluru
Thursday, December 12, 2024
HomeSportsCricketIndia - South Africa 3 ನೇ ಟೆಸ್ಟ್ : 223 ರನ್ ಗಳಿಗೆ SA...

India – South Africa 3 ನೇ ಟೆಸ್ಟ್ : 223 ರನ್ ಗಳಿಗೆ SA ಆಲೌಟ್

- Advertisement -
- Advertisement -

Cape Town, South Africa : Cape Town ನ ನ್ಯೂಲ್ಯಾಂಡ್ಸ್ ಕ್ರಿಕೇಟ್ ಮೈದಾನದಲ್ಲಿ (Newlands Cricket Ground) ಪ್ರಾರಂಭವಾದ India, South Africa ನಡುವಿನ 3 ನೇ ಟೆಸ್ಟ್ (Test Cricket) ಪಂದ್ಯದಲ್ಲಿ ಭಾರತ ಮೊದಲನೇ ದಿನ 223 ರನ್ ಗಳಿಗೆ ಆಲೌಟ್ ಆಗಿದೆ.

ನಾಯಕ Virat Kohli ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರು. ತಂಡದ ಮೊತ್ತ 33 ರನ್ ಗಳಾಗುವ ಅಷ್ಟರಲ್ಲಿ ಆರಂಭಿಕರಾದ KL Rahul ಮತ್ತು Mayank Agarwal ರ ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ Captain Kohli ಮತ್ತು Cheteshwar Pujara ಸಮಯೋಜಿತ ಆಟವಾಡಿ ಮೂರನೇ ವಿಕೆಟ್ ಗೆ 62 ರನ್‌ಗಳನ್ನು ಸೇರಿಸಿದರು. 37.3 ನೇ ಓವರ್ ನಲ್ಲಿ Marco Jansen 43 ರನ್ ಗಳಿಸಿದ Pujara ವಿಕೆಟ್ ತೆಗೆದರು.

ನಂತರ ಬಂದ ಯಾವುದೇ ಬ್ಯಾಟ್ಸಮನ್ ಗಳು ವಿರಾಟ್ ಕೊಹ್ಲಿಗೆ ಸಹಕರಿಸಲಿಲ್ಲ. ಏಕಾಂಗಿಯಾಗಿ ಹೋರಾಟ ನಡೆಸಿದ ವಿರಾಟ್ 79 ರನ್ ಗಳಿಸಿದ್ದಾಗ Kagiso Rabada ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ Kyle Verreynne ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸೌತ್ ಆಫ್ರಿಕಾ ಪರ Kagiso Rabada – 4, Marco Jansen – 3, Duanne Olivier, Lungi Ngidi, Keshav Maharaj ತಲಾ ಒಂದು ವಿಕೆಟ್ ಪಡೆದರು. Kyle Verreynne ಐದು ಕ್ಯಾಚ್ ಪಡೆದು ಬೌಲರ್‌ಗಳ ಯಶಸ್ಸಿಗೆ ಪ್ರಮುಖ ಕಾರಣರಾದರು.

ದಿನಾದಾಂತ್ಯಕ್ಕೆ ಸೌತ್ ಆಫ್ರಿಕಾ 8 ಓವರ್ ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 17 ರನ್‌ ಗಳಿಸಿದೆ. ಐದನೇ ಓವರ್‌ನಲ್ಲಿಯೇ Jasprit Bumrah ಸೌತ್ ಆಫ್ರಿಕಾ Captain Dean Elgar ವಿಕೆಟ್ ಗಳಿಸಿದರು. Aiden Markram ಮತ್ತು Keshav Maharaj ಕ್ರೀಸ್‌ನಲ್ಲಿದ್ದಾರೆ.


Image: BCCI/Indian Cricket Team

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page