back to top
27.7 C
Bengaluru
Saturday, August 30, 2025
HomeTechnologyGadgetsMoto G35 5G: ಕಡಿಮೆ ಬೆಲೆಯಲ್ಲಿ ಹೊಸ ಫೋನ್

Moto G35 5G: ಕಡಿಮೆ ಬೆಲೆಯಲ್ಲಿ ಹೊಸ ಫೋನ್

- Advertisement -
- Advertisement -

ಮೋಟೋರೊಲಾ ಸಂಸ್ಥೆಯ G ಸರಣಿಯ ಹೊಸ ಸ್ಮಾರ್ಟ್‌ಫೋನ್, (Motorola’s new G series smartphone) ಮೋಟೋ G35 5G (Moto G35 5G), ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಇದು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, Unisoc T760 SoC ಚಿಪ್‌ಸೆಟ್‌ ಪ್ರೊಸೆಸರ್‌ (chipset processor) ಪವರ್‌ ಬಳಸುತ್ತದೆ.

ವೈಶಿಷ್ಟ್ಯಗಳು

  • RAM ಮತ್ತು ಸ್ಟೋರೇಜ್: 4GB RAM + 128GB ಸ್ಟೋರೇಜ್
  • ಕ್ಯಾಮೆರಾ: 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ದ್ವಿತೀಯ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ
  • ಡಿಸ್ಪ್ಲೇ: 6.7 ಇಂಚಿನ Full HD+ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
  • ಬ್ಯಾಟರಿ: 5000mAh ಬ್ಯಾಟರಿ, 20W ಚಾರ್ಜಿಂಗ್
  • ಕನೆಕ್ಟಿವಿಟಿ: 5G, Wi-Fi, Bluetooth 5.3, NFC, USB Type-C
  • ಆಡಿಯೋ: Dolby Atmos
  • ಹಾರ್ಡ್ವೇರ್: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಸೌಲಭ್ಯ, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, SAR ಸೆನ್ಸಾರ್‌ಗಳನ್ನು ಪಡೆದಿದೆ.(Side-mounted fingerprint sensor, Accelerometer, Ambient light sensor, Gyroscope)
  • ಬೆಲೆ: 4GB + 128GB ಸ್ಟೋರೇಜ್ ವೇರಿಯಂಟ್ ₹9,999
  • ಬಣ್ಣಗಳು: ಗುವಾ ರೆಡ್, ಲೀಫ್ ಗ್ರೀನ್, ಮಿಡ್‌ನೈಟ್ ಬ್ಲ್ಯಾಕ್
  • ಫೀಚರ್ಸ್: 120Hz ರಿಫ್ರೆಶ್ ರೇಟ್, 5G ಕನೆಕ್ಟಿವಿಟಿ, ಮತ್ತು ದೊಡ್ಡ ಬ್ಯಾಟರಿ ಇದರ ಪ್ರಮುಖ ಆಕರ್ಷಣೆ.
  • ಲಭ್ಯತೆ: ಈ ಫೋನ್ ಡಿಸೆಂಬರ್ 16ರಿಂದ ಫ್ಲಿಪ್ಕಾರ್ಟ್ ಮತ್ತು ಅಧಿಕೃತ ಮೊಟೋರೊಲಾ ವೆಬ್ಸೈಟ್‌ನಲ್ಲಿ ಲಭ್ಯವಿರುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page