Search
WhatsApp alerts

Home › News

iPhone SE 4 ಇಂದು ಲಾಂಚ್– ಬೆಲೆ, ವೈಶಿಷ್ಟ್ಯಗಳು

administrator · Published

iPhone SE 4

ಆಪಲ್ ತನ್ನ ಐಫೋನ್ 16 ಸರಣಿಯ ನಂತರ, ಇಂದು (ಫೆಬ್ರವರಿ 19) ಹೊಸ ಐಫೋನ್ SE 4 (iPhone SE 4) ಅನ್ನು ಬಿಡುಗಡೆ ಮಾಡುತ್ತಿದೆ. ಈ ಫೋನ್ ಅಗ್ಗದ ದರದಲ್ಲಿ ಪ್ರೀಮಿಯಂ ಅನುಭವ ನೀಡಲಿದೆ. ಇದರಲ್ಲಿ ದೊಡ್ಡ ಡಿಸ್ಪ್ಲೇ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಹೆಚ್ಚಿನ ಬ್ಯಾಟರಿ ಸಾಮರ್ಥ್ಯವಿರಲಿದೆ.

ಈ ಸಮಾರಂಭವನ್ನು ಆಪಲ್ ತನ್ನ YouTube ಚಾನೆಲ್ ಮತ್ತು ಸೋಶಿಯಲ್ ಮೀಡಿಯಾ platformಗಳಲ್ಲಿ ಲೈವ್ ಪ್ರಸಾರ ಮಾಡಲಿದೆ. ಇದು ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಪ್ರಾರಂಭವಾಗಲಿದೆ.

ಈ ಹೊಸ ಐಫೋನ್ SE 4 ದರ ₹43,490 ($499) ಇರಬಹುದು. ಭಾರತದಲ್ಲಿ 50 ಸಾವಿರ ರೂ. ಒಳಗೆ ಈ ಫೋನ್ ಲಭ್ಯವಾಗುವ ಸಾಧ್ಯತೆಯಿದೆ. ಜೊತೆಗೆ, Powerbeats Pro 2 earbuds ಕೂಡ ಬಿಡುಗಡೆ ಮಾಡಲಿದೆ.

ಐಫೋನ್ SE 4 ವೈಶಿಷ್ಟ್ಯಗಳು

  • 6.1 ಇಂಚಿನ OLED ಡಿಸ್ಪ್ಲೇ
  • 48MP ಹಿಂದಿನ ಕ್ಯಾಮೆರಾ, 12MP ಸೆಲ್ಫಿ ಕ್ಯಾಮೆರಾ
  • A18 ಬಯೋನಿಕ್ ಪ್ರೊಸೆಸರ್
  • 8GB RAM, ಹೈ-ಸ್ಪೀಡ್ ಕಾರ್ಯಕ್ಷಮತೆ
  • ಆಪಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page