back to top
21.7 C
Bengaluru
Wednesday, September 17, 2025
HomeAutoಕೈಗೆಟುಕುವ ಬೆಲೆಯಲ್ಲಿNew Automatic Scorpio N Z4 ಬಿಡುಗಡೆ ಮಾಡಿದ Mahindra!

ಕೈಗೆಟುಕುವ ಬೆಲೆಯಲ್ಲಿNew Automatic Scorpio N Z4 ಬಿಡುಗಡೆ ಮಾಡಿದ Mahindra!

- Advertisement -
- Advertisement -

ಮಹೀಂದ್ರಾ (Mahindra) ತನ್ನ ಜನಪ್ರಿಯ SUV ಮಾದರಿ Scorpio Nಗೆ ಹೊಸ Z4 ಆಟೋಮೆಟಿಕ್ ಟ್ರಿಮ್ (New automatic Scorpio N Z4) ಅನ್ನು ಪರಿಚಯಿಸಿದೆ. ಇದು ಈಗ ಮೊದಲಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಕೆವಲ 7 ಸೀಟರ್ ಆವೃತ್ತಿಯಲ್ಲಿ ಲಭ್ಯವಿದೆ.

ಬೆಲೆ

  • ಪೆಟ್ರೋಲ್ ಎಂಜಿನ್ಮಾದರಿ: ₹17.39 ಲಕ್ಷ (ಎಕ್ಸ್-ಶೋರೂಂ)
  • ಡೀಸೆಲ್ ಎಂಜಿನ್ಮಾದರಿ: ₹17.86 ಲಕ್ಷ (ಎಕ್ಸ್-ಶೋರೂಂ)
  • ಹೆಚ್ಚಿನ ಶ್ರೇಣಿಯ Z6 ಮತ್ತು Z8 ಟ್ರಿಮ್‌ಗಳಿಗಿಂತ ಈ Z4 ಮಾದರಿ ₹1 ಲಕ್ಷಕ್ಕಿಂತ ಹೆಚ್ಚು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
  • ಎಂಜಿನ್ಆಯ್ಕೆಗಳು
  • ಸ್ಕಾರ್ಪಿಯೊ N Z4ನಲ್ಲಿ ಎರಡು ಎಂಜಿನ್‌ ಆಪ್ಶನ್‌ಗಳಿವೆ
  • mStallion 2.0L ಟರ್ಬೊ ಪೆಟ್ರೋಲ್ – 203 hp ಪವರ್, 370–380 Nm ಟಾರ್ಕ್
  • mHawk 2.2L ಡೀಸೆಲ್ – 132 hp ಪವರ್, 300 Nm ಟಾರ್ಕ್
  • ಇದರಲ್ಲಿ 6-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ ಹಾಗೂ ರಿಯರ್ ವೀಲ್ ಡ್ರೈವ್ (RWD) ವ್ಯವಸ್ಥೆ ಇದೆ. ಡೀಸೆಲ್‌ ಮಾದರಿಯಲ್ಲಿ 4WD ಆಯ್ಕೆಯು ಸಹ ಲಭ್ಯವಿದೆ.
  • ಪ್ರಮುಖ ವೈಶಿಷ್ಟ್ಯಗಳು
  • 8 ಇಂಚಿನ ಟಚ್‌ಸ್ಕ್ರೀನ್
  • ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ
  • 17 ಇಂಚಿನ ವೀಲ್ಸ್, ರಿಯರ್ ಸ್ಪಾಯ್ಲರ್
  • ಡ್ಯುಯಲ್ ಫ್ರಂಟ್ ಏರ್ಬ್ಯಾಗ್, ABS-EBD
  • ಹಿಲ್ ಹೋಲ್ಡ್, ಡಿಸೆಂಟ್ ಕಂಟ್ರೋಲ್
  • ISOFIX ಚೈಲ್ಡ್ ಸೀಟ್ ಆಂಕರ್ಸ್
  • ಎಲ್ಲಾ ಸೀಟ್ ಗಳಿಗೂ 3-ಪಾಯಿಂಟ್ ಸೀಟ್‌ಬೆಲ್ಟ್

ಹೆಚ್ಚಿನ ಫೀಚರ್‌ಗಳ ಜೊತೆಗೆ, ಸ್ಕಾರ್ಪಿಯೊ N Z4 ಆಟೋಮೆಟಿಕ್ ಮಾದರಿ ಈಗ ಹೆಚ್ಚು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಇಬ್ಬರಿಗೂ ಆಯ್ಕೆ ಇದ್ದು, ಕುಟುಂಬ ಓಡಾಟಕ್ಕೆ ಇದು ಶ್ರೇಷ್ಠ SUV ಆಯ್ಕೆ ಆಗಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page