back to top
21.3 C
Bengaluru
Wednesday, July 30, 2025
HomeKarnatakaBengaluru Ruralತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

- Advertisement -
- Advertisement -

Vijayapura, Devanahalli, Bengaluru Rural : ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದ ಹೋಬಳಿ ಮಟ್ಟದ 2022 -23ನೇ ಸಾಲಿನ ಕ್ರೀಡಾಕೂಟದಲ್ಲಿ (Hobli Level Sports Championship) ಪ್ರಗತಿ ಆಂಗ್ಲ ಶಾಲೆಯ (Pragathi English School) ವಿದ್ಯಾರ್ಥಿಗಳು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Athletics ನ ಬಾಲಕಿಯರ ವಿಭಾಗದಲ್ಲಿ

  • 1) ಶ್ರೇಯಶ್ರೀ( 100 )ಮೀಟರ್ ಓಟದಲ್ಲಿ ಪ್ರಥಮ ಸ್ಥಾನ,
  • 2)ಅರ್ಚಿತ ಎಂ.ಎಸ್( 600 )ಮೀಟರ್ ಓಟದಲ್ಲಿ ಪ್ರಥಮ ಸ್ಥಾನ,
  • 3)ಲಿಖಿತ ಎ, ಟಿ ಎತ್ತರ ಜಿಗಿತ ಪ್ರಥಮ ಸ್ಥಾನ,
  • 4)ಅರ್ಚಿತ ಎಂ,ಎಸ್ ಅಪೇಕ್ಷ ಎಂ ಎಸ್, ಶ್ರೇಯಶ್ರೀ. ಎಂ ಲಿಖಿತ ಎ. ಟಿ ( 400×100) ರಿಲೇ ಓಟದಲ್ಲಿ ಪ್ರಥಮ ಸ್ಥಾನ,
  • 5) ನವ್ಯಶ್ರೀ . ಆರ್. ತಟ್ಟೆ ಎಸೆತ ಮತ್ತು ಗುಂಡು ಎಸೆತ ದ್ವಿತೀಯ ಸ್ಥಾನ
  • 6)ಅಪೇಕ್ಷ ಎಂ.ಎಸ್ (400) ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ,
  • 7)ಲಿಖಿತ ಎ.ಟಿ ಉದ್ದದ ಜಿಗಿತ ದ್ವಿತೀಯ ಸ್ಥಾನ,
  • 8) ಅಪೇಕ್ಷ ಎಂ.ಎಸ್ ( 600) ಮೀಟರ್ ದ್ವಿತೀಯ ಸ್ಥಾನ,
  • 9)ಅತಿಕ ಕೌಸರ್ ಗುಂಡು ಎಸೆತ ಮತ್ತು ತಟ್ಟೆ ಎಸೆತ ತೃತೀಯ ಸ್ಥಾನ,
  • 10) ಚೈತನ್ಯ ಹರ್ಡಲ್ಸ್ ತೃತೀಯ ಸ್ಥಾನ, ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ

  • 1)ಆಕಾಶ್.ಎಂ (80) ಮೀಟರ್ ಹರ್ಡಲ್ಸ್ ಪ್ರಥಮ ಸ್ಥಾನ,
  • 2)ಮೋನಿಷ್ ಕುಮಾರ್ ಮತ್ತು ತಂಡ (400×100)ಮೀಟರ್ ರಿಲೇ ಪ್ರಥಮ ಸ್ಥಾನ,
  • 3)ಮೋನಿಷ್ ಕುಮಾರ್(100) ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ,
  • 4) ಕೇಶವ್ ಪ್ರಸಾದ್ (600) ಮೀಟರ್ ಓಟದಲ್ಲಿ ಮತ್ತು ,ಚಕ್ರ ಎಸೆತ ದಲ್ಲಿ ದ್ವಿತೀಯ ಸ್ಥಾನ,
  • 5)ಆಕಾಶ್ ಎಂ (400) ಮೀಟರ್ ಓಟದಲ್ಲಿ ತೃತೀಯ ಸ್ಥಾನ,
  • 6) ಕೀರ್ತನ್ ಎನ್ .ಎತ್ತರ ಜಿಗಿತ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಬಾಲಕಿಯರ ಗುಂಪು ಆಟ ವಿಭಾಗದಲ್ಲಿ ತನುಶ್ರೀ.ಎಂ ಮತ್ತು ತಂಡ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ.
ಬಾಲಕರ ಗುಂಪು ಆಟ ವಿಭಾಗದಲ್ಲಿ ಪ್ರಣಿತ್,ಜಿ ಮತ್ತು ತಂಡ ಥ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರಶಸ್ತಿಗಳನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಕೃಪಾಶಂಕರ್ , ಆಡಳಿತಾಧಿಕಾರಿಗಳಾದ ಶ್ರೀಮತಿ ರಜತಕೃಪಾಶಂಕರ್ ಮತ್ತು ಮುಖ್ಯ ಶಿಕ್ಷಕರಾದ ಜೆ.ಎನ್. ಪ್ರಕಾಶ್ ರವರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page