Tuesday, May 21, 2024
HomeIndiaJammu and Kashmirಮತ್ತೆ ಆರಂಭಗೊಂಡ Amarnath Yatra

ಮತ್ತೆ ಆರಂಭಗೊಂಡ Amarnath Yatra

Jammu & Kashmir : ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರಾ (Amarnath Yatra) ಸೋಮವಾರ ಬೆಳಗ್ಗೆ 4,000 ಯಾತ್ರಾರ್ಥಿಗಳು ಕಾಶ್ಮೀರದ ಭಗವತಿ ನಗರ ಬೇಸ್ ಕ್ಯಾಂಪ್ (Bhagwati Nagar Base Camp) ನಿಂದ ಹೊರಡುವ ಮೂಲಕ ಮತ್ತೇ ಪ್ರಾರಂಭಗೊಂಡಿದೆ (Resumes) ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಹವಾಮಾನ ಸರಿಯಿಲದ್ದ ಕಾರಣ Jammu ಬೇಸ್ ಕ್ಯಾಂಪ್ ನಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

July 8 ರಂದು ಮೇಘಸ್ಪೋಟದಿಂದ (Cloud Blast) ಪ್ರವಾಹ ಉಂಟಾಗಿ 16 ಯಾತ್ರಾರ್ಥಿಗಳು ಮೃತರಾಗಿದ್ದು 30 ಕ್ಕಿಂತ ಹೆಚ್ಚು ಯಾತ್ರಾರ್ಥಿಗಳು ಕಾಣೆಯಾಗಿದ್ದರು. ಅಮರನಾಥ ಯಾತ್ರೆಗೆ ರಾಜ್ಯದಿಂದ ತೆರಳಿದ್ದ 370 ಯಾತ್ರಾರ್ಥಿಗಳ ಮಾಹಿತಿಯು ರಾಜ್ಯ ವಿಕೋಪ ನಿರ್ವಹಣಾ ಕೇಂದ್ರಕ್ಕೆ (SEOC) ಲಭಿಸಿದ್ದು, ಈ ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲ ಯಾತ್ರಿಕರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.


Image: DD Kashmir

- Advertisement -

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page