back to top
18.8 C
Bengaluru
Wednesday, November 26, 2025
HomeIndiaJammu and Kashmirಅಮರನಾಥ ಯಾತ್ರೆ ಮತ್ತೆ ಸ್ಥಗಿತ

ಅಮರನಾಥ ಯಾತ್ರೆ ಮತ್ತೆ ಸ್ಥಗಿತ

- Advertisement -
- Advertisement -

Jammu & Kashmir : ಜುಲೈ 5 ರಂದು ಭಾರಿ ಮಳೆಯ ನಂತರ ಮತ್ತು ಜುಲೈ 8 ರಂದು ಭಾರಿ ಮೇಘಸ್ಫೋಟದ ನಂತರ ಶುರುವಾಗಿದ್ದ ಅಮರನಾಥ ಯಾತ್ರೆ (Amarnath Yatra) ಹವಾಮಾನ ವೈಪರೀತ್ಯದಿಂದಾಗಿ ಗುರುವಾರ July 14 ಬೆಳಗ್ಗೆಯಿಂದ ಮತ್ತೇ ಸ್ಥಗಿತಗೊಂಡಿದೆ (Temporarily Suspended).

Covid-19 ರ ಕಾರಣದಿಂದಾಗಿ ಎರಡು ವರ್ಷಗಳ ನಂತರ June 30 ರಂದು ಆರಂಭವಾದ ಯಾತ್ರೆಗೆ ಮೊದಲಿನಿಂದಲೂ ಮಳೆಯ ಅಡಚಣೆ ಉಂಟಾಗಿದೆ. Shri Amarnath Ji Shrine Board (SASB) ಅಧಿಕಾರಿಗಳು ಇದುವರೆಗೆ 1,44,457 ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದು, ಈ ಪೈಕಿ 16,457 ಮಂದಿ ಬುಧವಾರ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಅಮರನಾಥ ಯಾತ್ರೆ August 11 ರಂದು ಮುಕ್ತಾಯಗೊಳ್ಳಲಿದೆ.

Image : PTI

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page