back to top
20.5 C
Bengaluru
Tuesday, July 15, 2025
HomeSportsCricketAsia Cup : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

Asia Cup : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

- Advertisement -
- Advertisement -

Dubai : ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ಭಾನುವಾರ ರಾತ್ರಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದಲ್ಲಿ ಭಾರತ (India) ಐದು ವಿಕೆಟ್‌ಗಳ ಜಯ ಸಾಧಿಸಿ ಏಷ್ಯಾಕಪ್ (Asia Cup) ನಲ್ಲಿ ಶುಭಾರಂಭ ಮಾಡಿದೆ.

Toss ಗೆದ್ದು ಭರತ ತಂಡದ ನಾಯಕ Rohit Sharma ಪಾಕಿಸ್ತಾನವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಮೊದಲು Batting ಮಾಡಿದ ಪಾಕಿಸ್ತಾನ, ವಿಕೆಟ್ ಕೀಪರ್ Mohammad Rizwan ರ 43 ರನ್ ಮತ್ತು ಕೊನೆಯಲ್ಲಿ Shahnawaz Dahani ರ ಬಿರುಸಿನ 16 ರನ್ ಗಳ ನೆರವಿನಿಂದ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಶ್ವಿಯಾಯಿತ್ತು. ಭಾರತದ ಪರ ವೇಗಿ Bhuvneshwar Kumar 4 ಮತ್ತು ಆಲ್ ರೌಂಡರ್ Hardik Pandya 3 Wiket ಪಡೆದು ಮಿಂಚಿದರು.

ಸುಲಭ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ (Team India) ಗೆ ಆರಂಭಿಕಾಘಾತ ಎದುರಾಯಿತು KL Rahul ಶೂನ್ಯಕ್ಕೆ ನಿರ್ಗಮಿಸಿದರು. ನಂತರ ನಾಯಕ Rohit Sharma ಮತ್ತು Virat Kohli 49 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಜೊತೆಯಾದ Ravindra Jadeja ಮತ್ತು Hardik Pandya ತಂಡವನ್ನು ಜಯ ದೊರೆಕಿಸುವಲ್ಲಿ ಯಶಶ್ವಿಗೊಂಡರು. ಪಾಕಿಸ್ತಾನ ಪರ Naseem Shah 2 ಮತ್ತು Mohammad Nawaz 3 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಭಾರತ ೫ ವಿಕೆಟ್ ನಷ್ಟಕ್ಕೆ 19.4 ಓವರ್ಗಳಲ್ಲಿ 148 ರನ್ ಗಳಿಸಿ ಜಯ ಸಾಧಿಸಿತ್ತು.

ಆಲ್ರೌಂಡ್ ಪ್ರಧರ್ಶನ ನೀಡಿದ ಪಾಂಡ್ಯಗೆ ಪಂದ್ಯ ಪುರುಷೋತ್ತಮ (Man of The Match) ಪ್ರಶಸ್ತಿ ಲಭಿಸಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page