back to top
24.3 C
Bengaluru
Thursday, August 14, 2025
HomeNews"ಮರ್ಸಿಡಿಸ್ vs ಡಂಪ್ ಟ್ರಕ್" ಹೋಲಿಕೆಯಿಂದ Asim Munir ಟ್ರೋಲ್ ಗುರಿ

“ಮರ್ಸಿಡಿಸ್ vs ಡಂಪ್ ಟ್ರಕ್” ಹೋಲಿಕೆಯಿಂದ Asim Munir ಟ್ರೋಲ್ ಗುರಿ

- Advertisement -
- Advertisement -

ಅಮೆರಿಕ ಪ್ರವಾಸದ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, (Asim Munir) ಭಾರತವನ್ನು “ಐಷಾರಾಮಿ ಮರ್ಸಿಡಿಸ್”ಗೆ ಹಾಗೂ ಪಾಕಿಸ್ತಾನವನ್ನು “ಜಲ್ಲಿಕಲ್ಲು ತುಂಬಿದ ಡಂಪ್ ಟ್ರಕ್”ಗೆ ಹೋಲಿಸಿದ್ದಾರೆ.

ಅವರು ಹೇಳಿದ್ದು — “ಟ್ರಕ್ ಮರ್ಸಿಡಿಸ್‌ಗೆ ಡಿಕ್ಕಿ ಹೊಡೆದರೆ ಯಾರಿಗೆ ನಷ್ಟವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು.

  • ಈ ಹೇಳಿಕೆಗೆ ನೆಟ್ಟಿಗರು ಭಾರೀ ಟ್ರೋಲ್ ಮಾಡಿದರು
  • “ಇದು ನಿಮ್ಮ ಜೀವನದಲ್ಲಿ ಹೇಳಿದ ಏಕೈಕ ಸತ್ಯ” ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
  • “ತಮ್ಮ ದೇಶವನ್ನೇ ಕೆಟ್ಟದಾಗಿ ಹೋಲಿಸಿದ್ದಾರೆ” ಎಂದು ಕೆಲವರು ಟೀಕಿಸಿದ್ದಾರೆ.
  • ಹಲವರು ಮರ್ಸಿಡಿಸ್ ಪಕ್ಕದಲ್ಲಿ ಉರುಳಿದ ಡಂಪ್ ಟ್ರಕ್‌ಗಳ AI ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆ, ಅಸಿಮ್ ಮುನೀರ್ ಅವರ ಹೋಲಿಕೆ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page