back to top
20.6 C
Bengaluru
Tuesday, July 15, 2025
HomeIndiaKeralaRSS ಕಚೇರಿ ಮೇಲೆ Bomb ದಾಳಿ

RSS ಕಚೇರಿ ಮೇಲೆ Bomb ದಾಳಿ

- Advertisement -
- Advertisement -

Kannur, Kerala : ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ (Payyanur) RSS Office ಮೇಲೆ ಇಂದು (July 12) ಮುಂಜಾನೆ ಬಾಂಬ್ (Bomb) ದಾಳಿ ನಡೆದಿದ್ದು ದಾಳಿಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಒಡೆದಿವೆ. ಸ್ಥಳೀಯ ಪೊಲೀಸ್ ಠಾಣೆ (Police Station) ಸಮೀಪದಲ್ಲಿಯೇ ಈ ದಾಳಿ ನಡೆದಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

BJP-RSS ಕಾರ್ಯಕರ್ತರಿಂದ ಹತ್ಯೆಗೀಡಾದ ಪಯ್ಯನ್ನೂರು ರಾಮಂತಳ್ಳಿಯ CPM-DYFI ಕಾರ್ಯಕರ್ತ ಧನರಾಜ್ ಅವರ ಪುಣ್ಯತಿಥಿಯ ನಂತರ ಈ ದಾಳಿ ನಡೆದಿದ್ದು ಬಾಂಬ್ ದಾಳಿ ನಡೆಸಿದವರು ಯಾರು? ಯಾವ ಕಾರಣಕ್ಕಾಗಿ ಈ ಕೃತ್ಯ ಎಸಯಗಲಾಗಿದೆ? ಎಂಬಿತ್ಯಾದಿ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ಸಿಪಿಎಂ ಈ ದಾಳಿ ಮಾಡಿದೆ ಎಂದು ಆರ್‌ಎಸ್‌ಎಸ್ ಆರೋಪಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page