Home Business Market BSE NSE Indian Stock Market News – 27 September 2024

BSE NSE Indian Stock Market News – 27 September 2024

0

ಭಾರತೀಯ ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು, BSE Sensex ಮತ್ತು NSE Nifty50, ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ನಂತರ, ತಮ್ಮ ಲಾಭವನ್ನು ಸರಿದೂಗಿಸಿಕೊಂಡು ವಾರದ ಕೊನೆಯ ವಹಿವಾಟಿನ ಅವಧಿಯಲ್ಲಿ negative ನಲ್ಲಿ ಕೊನೆಗೊಂಡಿದೆ.

ಮುಕ್ತಾಯದ ಗಂಟೆಯಲ್ಲಿ, ಬಿಎಸ್‌ಇ ಸೆನ್ಸೆಕ್ಸ್ 264 ಪಾಯಿಂಟ್‌ಗಳು 0.31% ರಷ್ಟು ಕುಸಿದು 85,571.85 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ 30-ಸ್ಟಾಕ್ ಸೂಚ್ಯಂಕವು 85,978.25 ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.

ಗಮನಾರ್ಹವಾಗಿ, ಸೂಚ್ಯಂಕ-ಹೆವಿವೇಟ್ Reliance Industries 1.71% ಲಾಭದೊಂದಿಗೆ ಕೊನೆಗೊಂಡಿತು.

ನಿಫ್ಟಿ 50, ಮತ್ತೊಂದೆಡೆ, ಶುಕ್ರವಾರದ ಅವಧಿಯನ್ನು 37.13 ಪಾಯಿಂಟ್‌ಗಳು 0.14% ರಷ್ಟು ನಷ್ಟದೊಂದಿಗೆ 26,178.95 ಕ್ಕೆ ಕೊನೆಗೊಂಡಿತು. ದಿನದ ವಹಿವಾಟಿನಲ್ಲಿ 26,277.35 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು.

Nifty Broader Indices

indices ಪೈಕಿ, Nifty Midcap 100 ಮತ್ತು Nifty Smallcap 100 ಸೂಚ್ಯಂಕಗಳು ಕ್ರಮವಾಗಿ 0.15 ಮತ್ತು 0.10 ರಷ್ಟು ನಷ್ಟದೊಂದಿಗೆ ಕೊನೆಗೊಂಡವು.

Bank Nifty, Media, Nifty Private Bank ಮತ್ತು Realty ಸೂಚ್ಯಂಕಗಳು ತಲಾ 1% ಕ್ಕಿಂತ ಹೆಚ್ಚು ನಷ್ಟ ಕಂಡಿದೆ.

ಏತನ್ಮಧ್ಯೆ, Nifty Oil & Gas ಸೂಚ್ಯಂಕವು ಇತರ ವಲಯದ ಸೂಚ್ಯಂಕಗಳನ್ನು ಮೀರಿಸಿದೆ ಮತ್ತು ಶೇಕಡಾ 2.37 ರಷ್ಟು ಹೆಚ್ಚಾಗಿದೆ, ಆದರೆ PSU Bank, Pharma, Metal ಮತ್ತು IT ಇತರ ಸೂಚ್ಯಂಕಗಳಲ್ಲಿ ಶೇಕಡಾ 1.15 ರಷ್ಟು ಲಾಭ ಗಳಿಸಿದೆ.

INDEXCURRENT%CHNG OPENHIGHLOW
NIFTY 5026,178.95-0.1426,248.2526,277.3526,151.40
NIFTY NEXT 5077,813.250.9477,201.8077,918.0077,053.95
NIFTY 10027,253.85-0.0127,283.2527,335.6527,228.25
NIFTY 20014,784.80-0.0314,806.1514,833.7514,770.20
NIFTY 50024,489.55-0.0324,529.5524,573.4024,469.00
NIFTY MIDCAP 5016,987.900.2416,975.4517,066.7516,956.45
NIFTY MIDCAP 10060,381.15-0.1560,584.0560,696.3560,275.30
NIFTY SMALLCAP 10019,242.00-0.1019,314.2519,401.8519,210.90
INDIA VIX11.96-0.6212.0012.0810.50
NIFTY MIDCAP 15022,360.85-0.0322,410.5522,434.5522,323.85
NIFTY SMALLCAP 509,230.65-0.229,272.959,325.309,212.20
NIFTY SMALLCAP 25018,399.85-0.1918,488.5018,538.9518,370.50
NIFTY MIDSMALLCAP 40020,976.85-0.0921,042.7021,075.9520,962.55

Nifty Top Gainers and Losers

Nifty50 ಯ 50 ಸ್ಟಾಕ್ ಗಳಲ್ಲಿ 29 ಷೇರುಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. Power Grid Corporation of India, Bharti Airtel, HDFC Bank, ICICI Bank ಮತ್ತು Hero MotoCorp ಶೇ.2.96 ರಷ್ಟು ನಷ್ಟ ಅನುಭವಿಸಿ Top Losers ಎನಿಸಿಕೊಂಡಿವೆ.

ಇದಕ್ಕೆ ವ್ಯತಿರಿಕ್ತವಾಗಿ, BPCL, ಸನ್ ಫಾರ್ಮಾ, ದಿವಿಸ್ ಲ್ಯಾಬ್ಸ್, ಶೇ.6.23 ರಷ್ಟು ಗಳಿಕೆಯೊಂದಿಗೆ Top Gainer ಗಳಾಗಿವೆ.

Nifty Top Gainers and Losers

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version