September 18, 2026

World

World International News, Information and Updates Top Kannada News

Islamabad (Pakistan): 2019ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತೀಯ ಯೋಧ ಅಭಿನಂದನ್ ವರ್ಧಮಾನ್ (Abhinandan) ಅವರನ್ನು ಸೆರೆಹಿಡಿದಿದ್ದ ಪಾಕಿಸ್ತಾನದ ಸೇನಾ ಅಧಿಕಾರಿ,...
ಕೊಲಂಬಿಯಾದ ಬೊಗೋಟಾ ನಗರದಲ್ಲಿನ ಪ್ಲಾಜಾ ಲಾ ಸಂತಾ ಮಾರಿಯಾ ಎಂಬ ಪ್ರಸಿದ್ಧ ಸ್ಥಳದಲ್ಲಿ ಸಾವಿರಾರು ಜನರು ಸೇರಿಕೊಂಡು, ಗುರುದೇವ ಶ್ರೀ ಶ್ರೀ ರವಿ...
ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ 12 ದಿನಗಳ ಕಾಲ ನಡೆದ ಯುದ್ಧಕ್ಕೆ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಆರೋಪಿಸಿದಂತೆ, ಇರಾನ್...
Beijing: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು ಮಂಗಳವಾರ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ಸಭೆಯಲ್ಲಿ ಮಾತನಾಡಿದರು....
Ottawa: ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ (Canada Prime Minister Mark Carney) ಅವರು, “ನಾವು ಭಯೋತ್ಪಾದನೆ ವಿರುದ್ಧ ಸ್ಪಷ್ಟ ನಿಲುವು ಹೊಂದಿದ್ದೇವೆ”...
Dubai: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಅವರು ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ವಿರಾಮ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಇರಾನ್ ಇಸ್ರೇಲ್...
Iran: ಇಸ್ರೇಲ್ ಮತ್ತು ಇರಾನ್ ನಡುವಿನ 12 ದಿನಗಳ ಯುದ್ಧದ ನಂತರ, ಯುದ್ಧ ವಿರಾಮ (Israel-Iran ceasefire) ಘೋಷಣೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ...
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತದ ವಿರುದ್ಧ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತವು ಸಿಂಧೂ ನದಿಯ ನೀರನ್ನು...
New York (USA): ಇರಾನ್‌ನ (Iran) ಮೂವರು ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ವಿರೋಧ ವ್ಯಕ್ತಪಡಿಸಿ, ವಿಶ್ವಸಂಸ್ಥೆಯಲ್ಲಿ ಇರಾನ್ ಪ್ರತಿನಿಧಿ...
Washington: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಯಾವಾಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಅಷ್ಟೇನು ಖಚಿತವಿಲ್ಲ. ಇಸ್ರೇಲ್ ಹಾಗೂ ಇರಾನ್ (Iran)...
ವಿಶ್ವ ಹೈಡ್ರೋಗ್ರಫಿ ದಿನವನ್ನು (World Hydrography Day) ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ ಹೈಡ್ರೋಗ್ರಫಿ...
Washington: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “ನಾನೇನು ಮಾಡಿದರೂ ನೊಬೆಲ್ ಶಾಂತಿ ಪುರಸ್ಕಾರ (Nobel Peace Prize) ನನಗೆ ಸಿಗಲ್ಲ”...
Islamabad: ಭಾರತ ಆಪರೇಷನ್ ಸಿಂಧೂರ್ (Operation Sindoor) ನಡೆಸಿದಾಗ, ಪಾಕಿಸ್ತಾನವು (Pakistan) ಸೌದಿ ಅರೇಬಿಯಾದ ರಾಜಕುಮಾರ ಫೈಸಲ್ ಬಿನ್ ಸಲ್ಮಾನ್ ಅವರಿಗೆ ಕರೆ...
Tehran: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದ ಉಂಟಾದ ಗೊಂದಲದ ನಡುವೆ, ಇರಾನ್ ತನ್ನ ವಾಯುಪ್ರದೇಶವನ್ನು ಭಾರತಕ್ಕೆ ತೆರೆಯಲಾಗಿದೆ. ಇದರಿಂದ Iran...
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ (Israel-Iran conflict) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಅಮೆರಿಕ ಇಸ್ರೇಲ್‌ ಬೆಂಬಲಿಸಿ ಇರಾನ್‌ ವಿರುದ್ಧ...
ಇಸ್ರೇಲ್ ಮತ್ತು ಇರಾನ್ (Israel-Iran tensions)ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹೆಚ್ಚು ಉದ್ವಿಗ್ನವಾಗುತ್ತಿದೆ. ಇದರ ನಡುವೆ, ಇರಾನ್ ತನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್...
Washington: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸ್ಥಿತಿ ನಿಲ್ಲಿಸುವಲ್ಲಿ ಅಮೆರಿಕದ ಮಧ್ಯಸ್ಥಿಕೆ ಕಾರಣವೆಂದು ಮಿಡಿಯುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (Trump)...
Tel Aviv, Israel: ಇತ್ತೀಚೆಗೆ ಇರಾನ್ ಇಸ್ರೇಲ್ ನ (Israel) ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದ್ದರೆ, ಇದೀಗ ನೇರವಾಗಿ ಆಸ್ಪತ್ರೆಗಳತ್ತ ತನ್ನ...
Zagreb, Croatia: ಪ್ರಧಾನಿ ನರೇಂದ್ರ ಮೋದಿ (PM Modi) ಕ್ರೊಯೇಷಿಯಾಕ್ಕೆ (Croatia) ಭೇಟಿ ನೀಡಿದ್ದು, ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುವುದು...
New Delhi: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ (Israel-Iran tensions) ಪರಿಸ್ಥಿತಿಯಲ್ಲಿ ಟೆಹ್ರಾನ್ ನಲ್ಲಿ  ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ. ಪ್ರಥಮ...

You cannot copy content of this page