back to top
27 C
Bengaluru
Friday, July 18, 2025
HomeNewsChina-US ಸುಂಕ ಯುದ್ಧ: Trump ತೆರಿಗೆ ಕ್ರಮದಿಂದ China ತತ್ತರಿಸಿದೆ!

China-US ಸುಂಕ ಯುದ್ಧ: Trump ತೆರಿಗೆ ಕ್ರಮದಿಂದ China ತತ್ತರಿಸಿದೆ!

- Advertisement -
- Advertisement -

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (US President Donald Trump) ಚೀನಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳಿಂದ ಬರುವ ವಸ್ತುಗಳ ಮೇಲೆ ತೆರಿಗೆ ವಿಧಿಸುವ (US Tariffs) ಕ್ರಮವನ್ನು ಕಳೆದ ವಾರ ಕೈಗೊಂಡಿದ್ದರು. ಈ ಕ್ರಮವು ಚೀನಾ ದೇಶವನ್ನು ತತ್ತರಿಸಿಕೊಂಡಿದೆ.

ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧವು ಇತ್ತೀಚೆಗೆ ಮತ್ತಷ್ಟು ಗಂಭೀರವಾಗುತ್ತಿದೆ. ಟ್ರಂಪ್ ಅವರ ಅವಧಿಯಲ್ಲಿ, ಅವರು ಮೊದಲು ಕೆನಡಾ ಮತ್ತು ಮೆಕ್ಸಿಕೋ ಮೇಲೆ 25% ಹೆಚ್ಚುವರಿ ಸುಂಕವನ್ನು ವಿಧಿಸಿದ್ದರು. ಜೊತೆಗೆ, ಹಳೆಯ ಪ್ರತಿಸ್ಪರ್ಧಿಯಾದ ಚೀನಾದ ಮೇಲೆ 10% ಹೆಚ್ಚುವರಿ ತೆರಿಗೆ ವಿಧಿಸಲು ನಿರ್ಧರಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page