Delhi: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ LPG ಸಿಲಿಂಡರ್ (Commercial LPG Cylinder) ಬೆಲೆಯಲ್ಲಿ 60 ರೂಪಾಯಿಯಷ್ಟು ಇಳಿಕೆ ಮಾಡಿವೆ. ಈ ಹೊಸ ದರಗಳು ಜುಲೈ 1 ರಿಂದಲೇ ಜಾರಿಗೆ ಬಂದಿವೆ. ಆದರೆ ಮನೆ ಬಳಕೆಗೆ ಬಳಸುವ 14.2 ಕೆಜಿ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಪ್ರಮುಖ ನಗರಗಳಲ್ಲಿ ಸಿಲಿಂಡರ್ ದರ
- ದೆಹಲಿ: ₹1723.50 ರಿಂದ ₹1665 — ₹58.50 ಇಳಿಕೆ
- ಕೋಲ್ಕತ್ತಾ: ₹1826 ರಿಂದ ₹1769 — ₹57 ಇಳಿಕೆ
- ಮುಂಬೈ: ₹1674.50 ರಿಂದ ₹1616 — ₹58.50 ಇಳಿಕೆ
- ಚೆನ್ನೈ: ₹1881 ರಿಂದ ₹1823.50 — ₹57.50 ಇಳಿಕೆ
ಹಿಂದಿನ ತಿಂಗಳುಗಳ ದರ ಬದಲಾವಣೆಗಳು
- ಜೂನ್: ₹24 ಇಳಿಕೆ
- ಮೇ: ₹14.50 ಇಳಿಕೆ
- ಏಪ್ರಿಲ್: ₹41 ಇಳಿಕೆ
- ಫೆಬ್ರವರಿ: ₹7 ಇಳಿಕೆ
- ಮಾರ್ಚ್: ₹6 ಹೆಚ್ಚಳ
ಗೃಹಬಳಕೆಯ 14.2 KG LPG ಸಿಲಿಂಡರ್ ದರ (ಇಲ್ಲಿ ಬದಲಾವಣೆ ಇಲ್ಲ)
- ದೆಹಲಿ: ₹853
- ಬೆಂಗಳೂರು: ₹855.5
- ಮುಂಬೈ: ₹852.5
- ಹೈದರಾಬಾದ್: ₹905
- ಪಾಟ್ನಾ: ₹942.5
- ಲಕ್ನೋ: ₹890.5
- ಇತರ ನಗರಗಳಲ್ಲಿ ಸಹ ₹850 – ₹920 ರ ನಡುವೆ ದರ ಇದೆ.