Home Business Commercial LPG Cylinder ಬೆಲೆ ಇಳಿಕೆ: ಮನೆ ಬಳಕೆಯ Cylinder ದರ ಸ್ಥಿರ

Commercial LPG Cylinder ಬೆಲೆ ಇಳಿಕೆ: ಮನೆ ಬಳಕೆಯ Cylinder ದರ ಸ್ಥಿರ

Commercial LPG cylinder

Delhi: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ LPG ಸಿಲಿಂಡರ್ (Commercial LPG Cylinder) ಬೆಲೆಯಲ್ಲಿ 60 ರೂಪಾಯಿಯಷ್ಟು ಇಳಿಕೆ ಮಾಡಿವೆ. ಈ ಹೊಸ ದರಗಳು ಜುಲೈ 1 ರಿಂದಲೇ ಜಾರಿಗೆ ಬಂದಿವೆ. ಆದರೆ ಮನೆ ಬಳಕೆಗೆ ಬಳಸುವ 14.2 ಕೆಜಿ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಪ್ರಮುಖ ನಗರಗಳಲ್ಲಿ ಸಿಲಿಂಡರ್ ದರ

  • ದೆಹಲಿ: ₹1723.50 ರಿಂದ ₹1665 — ₹58.50 ಇಳಿಕೆ
  • ಕೋಲ್ಕತ್ತಾ: ₹1826 ರಿಂದ ₹1769 — ₹57 ಇಳಿಕೆ
  • ಮುಂಬೈ: ₹1674.50 ರಿಂದ ₹1616 — ₹58.50 ಇಳಿಕೆ
  • ಚೆನ್ನೈ: ₹1881 ರಿಂದ ₹1823.50 — ₹57.50 ಇಳಿಕೆ

ಹಿಂದಿನ ತಿಂಗಳುಗಳ ದರ ಬದಲಾವಣೆಗಳು

  • ಜೂನ್: ₹24 ಇಳಿಕೆ
  • ಮೇ: ₹14.50 ಇಳಿಕೆ
  • ಏಪ್ರಿಲ್: ₹41 ಇಳಿಕೆ
  • ಫೆಬ್ರವರಿ: ₹7 ಇಳಿಕೆ
  • ಮಾರ್ಚ್: ₹6 ಹೆಚ್ಚಳ

ಗೃಹಬಳಕೆಯ 14.2 KG LPG ಸಿಲಿಂಡರ್ ದರ (ಇಲ್ಲಿ ಬದಲಾವಣೆ ಇಲ್ಲ)

  • ದೆಹಲಿ: ₹853
  • ಬೆಂಗಳೂರು: ₹855.5
  • ಮುಂಬೈ: ₹852.5
  • ಹೈದರಾಬಾದ್: ₹905
  • ಪಾಟ್ನಾ: ₹942.5
  • ಲಕ್ನೋ: ₹890.5
  • ಇತರ ನಗರಗಳಲ್ಲಿ ಸಹ ₹850 – ₹920 ರ ನಡುವೆ ದರ ಇದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version