back to top
27 C
Bengaluru
Sunday, August 31, 2025
HomeIndiaNew Delhiಜ.1 ರಿಂದ 15-17 ವರ್ಷದವರಿಗೆ Covid-19 ಲಸಿಕೆ Registration

ಜ.1 ರಿಂದ 15-17 ವರ್ಷದವರಿಗೆ Covid-19 ಲಸಿಕೆ Registration

- Advertisement -
- Advertisement -

New Delhi, India : ಜನವರಿ 1 ರಿಂದ CoWIN ಅಪ್ಲಿಕೇಶನ್‌ನಲ್ಲಿ ಕೋವಿಡ್ -19 ಲಸಿಕೆಗಳಿಗಾಗಿ (Vaccine) 15 ರಿಂದ 17 ವರ್ಷದೊಳಗಿನ ಮಕ್ಕಳು ನೋಂದಾಯಿಸಿಕೊಳ್ಳಬಹುದು (Registration) ಸರ್ಕಾರ ತಿಳಿಸಿದೆ.

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಝೈಡಸ್ ಕ್ಯಾಡಿಲಾ ಅವರ ಜಬ್ ನಡುವೆ ಆಯ್ಕೆ ಮಾಡಲು ಅವಕಾಶವಿದ್ದು ರಿಜಿಸ್ಟ್ರೇಷನ್ ಮಾಡುವ ಸಮಯದಲ್ಲಿ ತಮ್ಮ ಶಾಲಾ ಗುರುತಿನ ಚೀಟಿಯನ್ನು ಮಕ್ಕಳ ವಯಸ್ಸಿನ ದೃಢೀಕರಣ ಪುರಾವೆಯಾಗಿ ಬಳಸಬೇಕಾಗುತ್ತದೆ ಎಂದು CoWIN ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ (Dr. R.S. Sharma) ತಿಳಿಸಿದ್ದಾರೆ.

ಇದರ ಜೊತೆಗೆ, ಆರೋಗ್ಯ ಮತ್ತು co-morbidities ಹೊಂದಿರುವ ಮುಂಚೂಣಿ ಕಾರ್ಯಕರ್ತರು 9 ತಿಂಗಳ ಹಿಂದೆ ಲಸಿಕೆ ಪಡೆದಿದ್ದರೆ ಮಾತ್ರ ಬೂಸ್ಟರ್ ಡೋಸ್‌ಗೆ ಅರ್ಹರಾಗುತ್ತಾರೆ. co-morbidities ಪಟ್ಟಿಯು ಮೊದಲು ಲಸಿಕೆ ನೀಡುವಾಗ ಅನುಸರಿಸಿದನಂತೆಯೇ ಇರುತ್ತದೆ ಎಂದು ಅವರು ಹೇಳಿದರು.

ಆಧಾರ್ ಅಥವಾ ಇತರ ಅಗತ್ಯ ಗುರುತಿನ ಚೀಟಿಗಳನ್ನು ಹೊಂದಿಲ್ಲದ ಮಕ್ಕಳಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ (Online) ಹೆಚ್ಚುವರಿ ಸ್ಲಾಟ್ ಅನ್ನು ರಚಿಸಲಾಗಿದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡ್‌ಗಳ (ID Card) Photo ಗಳನ್ನು ಲಸಿಕೆ ಪಡೆಯಲು ನೋಂದಾಯಿಸಲು ಬಳಸಬಹುದು ಎಂದು ಶರ್ಮಾ ANIಗೆ ತಿಳಿಸಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page