back to top
26.3 C
Bengaluru
Friday, July 18, 2025
HomeBusinessDigital India: Modi ಸರ್ಕಾರದ 11 ವರ್ಷದ ಸಾಧನೆ

Digital India: Modi ಸರ್ಕಾರದ 11 ವರ್ಷದ ಸಾಧನೆ

- Advertisement -
- Advertisement -

2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತವನ್ನು ಡಿಜಿಟಲ್ (Digital India) ಶಕ್ತಿಯ ರಾಷ್ಟ್ರವನ್ನಾಗಿ ರೂಪಿಸಲು ಪ್ರಮುಖ ಹೆಜ್ಜೆಗಳು ಹಾಕಿದೆ. ತಂತ್ರಜ್ಞಾನ, internet ವಿಸ್ತರಣೆ, 5G ಸೇವೆ, AI ಮಿಷನ್ ಮುಂತಾದವುಗಳಲ್ಲಿ ಸಾಕಷ್ಟು ಪ್ರಗತಿ ನಡೆದಿದೆ.

  • ಉತ್ತಮ ಸಂಪರ್ಕನಗರದಿಂದ ಹಳ್ಳಿಗಳವರೆಗೆ
  • ನಗರ ಸಂಪರ್ಕ: ಮಾರ್ಚ್ 2014ರಲ್ಲಿ 555 ಮಿಲಿಯನ್ ಕನೆಕ್ಷನ್ ಇತ್ತದೆ, ಅಕ್ಟೋಬರ್ 2024ರಲ್ಲಿ 661 ಮಿಲಿಯನ್‌ಗೆ ಏರಿಕೆ.
  • ಗ್ರಾಮೀಣ ಸಂಪರ್ಕ: 2014ರಲ್ಲಿ 378 ಮಿಲಿಯನ್ ಕನೆಕ್ಷನ್ ಇತ್ತು, 2024 ವೇಳೆಗೆ 527 ಮಿಲಿಯನ್‌ಗೆ ಏರಿಕೆಯಾಗಿದೆ.
  • ಒಟ್ಟು ಸಂಪರ್ಕ: 2014ರಲ್ಲಿ 93 ಕೋಟಿ ದೂರವಾಣಿ ಸಂಪರ್ಕ, ಏಪ್ರಿಲ್ 2025ಕ್ಕೆ 120 ಕೋಟಿಗೂ ಏರಿಕೆ ಸಾಧ್ಯ.
  • ಇಂಟರ್ನೆಟ್ ಬಳಕೆ ದ್ವಿಗುಣ: ಹಳ್ಳಿಗಳವರೆಗೂ ತಂತ್ರಜ್ಞಾನ
  • ಇಂಟರ್ನೆಟ್ ಕನೆಕ್ಷನ್ಗಳು: 2014ರಲ್ಲಿ 251 ಮಿಲಿಯನ್, 2024ರ ಜೂನ್‌ಗೆ 970 ಮಿಲಿಯನ್.
  • ಬ್ರಾಡ್ಬ್ಯಾಂಡ್ ಸಂಪರ್ಕ: 2014ರಲ್ಲಿ 6.1 ಕೋಟಿ, 2024ರ ಆಗಸ್ಟ್‌ನಲ್ಲಿ 94.92 ಕೋಟಿಗೆ ಏರಿಕೆ.
  • ಹಳ್ಳಿಗಳಲ್ಲಿ 4G: ದೇಶದ 6.44 ಲಕ್ಷ ಹಳ್ಳಿಗಳಲ್ಲಿ 6.15 ಲಕ್ಷ ಹಳ್ಳಿಗಳು ಡಿಸೆಂಬರ್ 2024ರ ಹೊತ್ತಿಗೆ 4G ಸೇವೆ ಪಡೆದಿವೆ.
  • 5G: ಹೊಸ ಯುಗದ ಪ್ರಾರಂಭ
  • 2022 ಅಕ್ಟೋಬರ್‌ನಲ್ಲಿ 5G ಸೇವೆ ಆರಂಭ.
  • 22 ತಿಂಗಳಲ್ಲಿ 4.74 ಲಕ್ಷ 5G ಬೇಸ್ ಸ್ಟೇಷನ್ ಸ್ಥಾಪನೆ.
  • ದೇಶದ ಶೇ.99.6 ಜಿಲ್ಲೆಗಳಲ್ಲಿ ಲಭ್ಯವಿದೆ 5G.
  • 2014ರಲ್ಲಿ 1GB ಇಂಟರ್ನೆಟ್ ಬೆಲೆ ₹308; 2022ರಲ್ಲಿ ₹9.34ಗೆ ಇಳಿಕೆ.
  • BharatNet ಯೋಜನೆ: ಇಂಟರ್ನೆಟ್ ಹಳ್ಳಿಗಳವರೆಗೂ
  • ಜನವರಿ 2025ರೊಳಗೆ 2.18 ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಇಂಟರ್ನೆಟ್.
  • 6.92 ಲಕ್ಷ ಕಿಮೀ ಆಪ್ಟಿಕಲ್ ಫೈಬರ್ ಹಾಕಲಾಗಿದೆ.
  • ಇದು ಗ್ರಾಮೀಣ ಡಿಜಿಟಲ್ ಕ್ರಾಂತಿಯ ಪ್ರಮುಖ ಹಂತ.
  • ಡಿಜಿಲಾಕರ್: ದಾಖಲೆಗಳನ್ನು ಡಿಜಿಟಲ್ ಆಗಿ ಉಳಿಸಲು ಅನುಕೂಲ
  • 2015ರಲ್ಲಿ ಪ್ರಾರಂಭ.
  • ಮೊದಲ ವರ್ಷದಲ್ಲಿ 9.98 ಲಕ್ಷ ಜನ ಬಳಸಿದರು.
  • 2024ರ ಹೊತ್ತಿಗೆ 20.32 ಕೋಟಿ ಬಳಕೆದಾರರು.
  • ಭಾರತ AI ಮಿಷನ್: ಭವಿಷ್ಯದ ತಂತ್ರಜ್ಞಾನಕ್ಕೆ ಬುನಾದಿ
  • 2024ರ ಮಾರ್ಚ್‌ನಲ್ಲಿ AI ಮಿಷನ್ ಅನುಮೋದನೆ.
  • 2025 ಮೇ ವೇಳೆಗೆ 34,000 GPU ಸಾಮರ್ಥ್ಯ.
  • ಸಂಶೋಧನೆ, ಅಭಿವೃದ್ಧಿಗೆ ಬಲ ನೀಡಲು ಈ ಕ್ರಮ.

ಮುನ್ನಡೆದ ಭಾರತ, ಡಿಜಿಟಲ್ ಆರ್ಥಿಕತೆಗೆ ಪೋಷಣೆ. 2030ರ ವೇಳೆಗೆ ಭಾರತದ GDP ಯಲ್ಲಿ ಡಿಜಿಟಲ್ ಆರ್ಥಿಕತೆ ಶೇ.20ರಷ್ಟಾಗುವ ನಿರೀಕ್ಷೆ. ಇದು ದೇಶದ ತಂತ್ರಜ್ಞಾನ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page