back to top
26.5 C
Bengaluru
Tuesday, July 15, 2025
HomeBusinessFuture Crime Summit 2025: ProDiscover forensic tool ಗಮನ ಸೆಳೆದಿದೆ

Future Crime Summit 2025: ProDiscover forensic tool ಗಮನ ಸೆಳೆದಿದೆ

- Advertisement -
- Advertisement -

New Delhi: ನವದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಭವಿಷ್ಯದ ಅಪರಾಧ ಶೃಂಗಸಭೆ 2025 (Future Crime Summit 2025) ನಲ್ಲಿ ತಂತ್ರಜ್ಞಾನ ದುರ್ಬಳಕೆಯಿಂದಾಗುವ ಅಪರಾಧಗಳನ್ನು ನಿಯಂತ್ರಿಸಲು ಉಪಯುಕ್ತವಾದ ವಿಧಾನಗಳ ಬಗ್ಗೆ ಚರ್ಚೆ ನಡೆಯಿತು. ಈ ಸಮಾವೇಶವನ್ನು Future Crime Research Foundation (FCRF) ಆಯೋಜಿಸಿತ್ತು.

ಸಮಾವೇಶದಲ್ಲಿ ಭಾಗವಹಿಸಿದ ಗಣ್ಯರು

  • ಸೈಬರ್ ಸೆಕ್ಯೂರಿಟಿ ಪರಿಣಿತರು
  • ಕಾನೂನು ಜಾರಿ ಸಂಸ್ಥೆಗಳು
  • ರಕ್ಷಣಾ ಸಿಬ್ಬಂದಿ
  • ಸೈಬರ್ ವಕೀಲರು
  • ಗುಪ್ತಚರ ಅಧಿಕಾರಿಗಳು
  • ಉದ್ಯಮ ನಾಯಕರು ಮತ್ತು ಹಿರಿಯ ಎಕ್ಸಿಕ್ಯೂಟಿವ್ ಗಳು

ಈ ಸಮಾವೇಶದ ಮುಖ್ಯ ಆಕರ್ಷಣೆಯಾಗಿ ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್ ನ “ಫ್ಲೆಕ್ಸ್ಕೀ” ಸಾಧನ ಹೆಸರು ಕೇಳಿಬಂದಿತು. ಇದು network ಆಧಾರಿತ ಲೈಸೆನ್ಸ್ ಮ್ಯಾನೇಜ್ಮೆಂಟ್ ಗೆ ಸಹಾಯ ಮಾಡುವ ಜೊತೆಗೆ, ಫೋರೆನ್ಸಿಕ್ ತನಿಖೆ ಮತ್ತು ಕಾರ್ಯಕ್ಷಮತೆಯನ್ನು ಬಲಪಡಿಸುತ್ತದೆ.

23 ವರ್ಷಗಳ ಅನುಭವದ ಪ್ರೋಡಿಸ್ಕವರ್ ಸಂಸ್ಥೆ, ಡಿಜಿಟಲ್ ಫೋರೆನ್ಸಿಕ್ ಟೂಲ್ಕಿಟ್ ಅನ್ನು ಪರಿಚಯಿಸಿದೆ. ಇದರಲ್ಲಿರುವ ಪ್ರಮುಖ ಸೇವೆಗಳು,

  • ಡಿಸ್ಕ್ ಇಮೇಜಿಂಗ್
  • ಲೈವ್ ಮೆಮೊರಿ ಅನಾಲಿಸಿಸ್
  • ಡಾಟಾ ರಿಕವರಿ
  • ಅಡ್ವಾನ್ಸ್ಡ್ ರಿಪೋರ್ಟಿಂಗ್

ಈ ಸಾಧನ ಫೋರೆನ್ಸಿಕ್ ತನಿಖಾ ವಿಧಾನದಲ್ಲಿ ಮಹತ್ವದ ಬದಲಾವಣೆ ತರಲು ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.

ಗಣ್ಯರ ಉಪನ್ಯಾಸ

  • ಡಾ. ವಿ. ಕೆ. ಸಾರಸ್ವತ್ (ನೀತಿ ಆಯೋಗ್)
  • ಲೆ. ಜನರಲ್ ಎಂ.ಯು. ನಾಯರ್ (ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್)
  • ಅಲೋಕ್ ರಂಜನ್ (ಎನ್ಸಿಆರ್ಬಿ)
  • ರಾಜೀವ್ ಜೈನ್ (ಮಾಜಿ ಐಬಿ ನಿರ್ದೇಶಕ)

ಇವರಿಂದ ಸೈಬರ್ ಫೋರೆನ್ಸಿಕ್ಸ್, ಡಿಜಿಟಲ್ ಅಪಾಯಗಳು, ತಂತ್ರಜ್ಞಾನ ಕಾನೂನು ಮುಂತಾದ ವಿಷಯಗಳ ಕುರಿತು ಮಹತ್ವದ ಚರ್ಚೆಗಳು ನಡೆಯಿದವು.

ಡಿಜಿಟಲ್ ಫೋರೆನ್ಸಿಕ್ ಕ್ಷೇತ್ರದಲ್ಲಿ 23 ವರ್ಷಗಳ ಸೇವೆಗೆ ಗೌರವವಾಗಿ, ಪ್ರೋಡಿಸ್ಕವರ್ ಸಂಸ್ಥೆಗೆ ಎಕ್ಸಲೆನ್ಸ್ ಅವಾರ್ಡ್ ನೀಡಲಾಯಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page