back to top
18 C
Bengaluru
Friday, October 31, 2025
HomeHealthIndiaದಲ್ಲಿ 2030 ರ ವೇಳೆಗೆ ಕಣ್ಣಿನ ಸಮಸ್ಯೆ ಹೆಚ್ಚಳ

Indiaದಲ್ಲಿ 2030 ರ ವೇಳೆಗೆ ಕಣ್ಣಿನ ಸಮಸ್ಯೆ ಹೆಚ್ಚಳ

- Advertisement -
- Advertisement -

ಭ್ರಿಟಿಷ್ ಜರ್ನಲ್ ಆಫ್ ನೇತ್ರವಿಜ್ಞಾನದಲ್ಲಿ (British Journal of Ophthalmology) ನಡೆದ ಸಂಶೋಧನೆಯಿಂದ, 2030 ರ ವೇಳೆಗೆ ಭಾರತದಲ್ಲಿ (India) 5 ರಿಂದ 15 ವರ್ಷದೊಳಗಿನ, ಅದರಲ್ಲಿಯೂ urban ಪ್ರದೇಶಗಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಮಯೋಪಿಯಾಗುವುದಕ್ಕೆ ಸಂಬಂಧಿಸಿದ ಅಭ್ಯಾಸಗಳು ಹೆಚ್ಚುತ್ತವೆ ಎಂದು ಹೇಳಲಾಗಿದೆ.

ಈ ಸಮಸ್ಯೆ ಕಳಪೆ ಜೀವನಶೈಲಿ, ದೀರ್ಘಕಾಲದ ಮೊಬೈಲ್ ಮತ್ತು ಟಿವಿ ಬಳಕೆಗಳಿಂದ ಉಂಟಾಗಬಹುದು. ಇದರ ಪರಿಣಾಮವಾಗಿ, 2050 ರ ವೇಳೆಗೆ ಮಯೋಪಿಯಾದ ದರವು 49% ತಲುಪುವ ನಿರೀಕ್ಷೆ ಇದೆ.

ಮಯೋಪಿಯಾ

ಮಯೋಪಿಯಾ ಎಂಬುದು ಸಾಮಾನ್ಯ ಕಣ್ಣಿನ ಸಮಸ್ಯೆಯಾಗಿದ್ದು, ಇದರಲ್ಲಿ ವ್ಯಕ್ತಿಯು ದೂರದ ವಸ್ತುಗಳನ್ನು ನೋಡಲು ತೊಂದರೆ ಅನುಭವಿಸುತ್ತಾನೆ ಆದರೆ ಆತ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು.

ಮಯೋಪಿಯಾದಲ್ಲಿ, ದೂರದಲ್ಲಿರುವ ವಸ್ತುಗಳು ಮಸುಕಾಗಿ ಕಾಣುತ್ತವೆ. ಕಣ್ಣುಗಳ ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವು ಸಂದರ್ಭಗಳಲ್ಲಿ, ಈ ರೋಗವು ಆನುವಂಶಿಕ ಕಾರಣಗಳಿಂದಾಗಿಯೂ ಬರಬಹುದು.

ಈ ಪರಿಸ್ಥಿತಿಯಲ್ಲಿ, ವೈದ್ಯರು ಕನ್ನಡಕವನ್ನು ಶಿಫಾರಸು ಮಾಡುತ್ತಾರೆ.

ಮಯೋಪಿಯಾ ತಡೆಗಟ್ಟಲು ಪ್ರಕ್ರಿಯೆಗಳು

  • ಕಣ್ಣಿನ ಪರೀಕ್ಷೆಗಳು: ಮಕ್ಕಳಿಗೆ ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳು ಮಾಡಿಸಬೇಕು.
  • ಮೋಬೈಲ್ ಮತ್ತು ಟಿವಿ ಬಳಕೆ ನಿಯಂತ್ರಣೆ: ಮಕ್ಕಳ ಮೊಬೈಲ್ ಮತ್ತು ಟಿವಿ ಬಳಕೆಯನ್ನು ಕಡಿಮೆ ಮಾಡುವುದು, ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿ, ಕೆಲವು ಸಂದರ್ಭಗಳಲ್ಲಿ, ಕಾರ್ನಿಯಾ ಶಸ್ತ್ರಚಿಕಿತ್ಸೆಯೂ ಅಗತ್ಯವಿರುತ್ತದೆ
  • ಜಾಗೃತಿ ಅಭಿಯಾನಗಳು: ಪೋಷಕರು, ಶಿಕ್ಷಕರು, ಮತ್ತು ಮಕ್ಕಳಲ್ಲಿ ಈ ಸಮಸ್ಯೆಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಕಾರ್ಯಕ್ಷಮವಾಗಿ ಮಾಡುವುದು.

ಮಕ್ಕಳ ನೇತ್ರತಜ್ಞ ಡಾ. ಜಿತೇಂದ್ರ ಜೆಥಾನಿ ಅವರು ಹೇಳುವ ಪ್ರಕಾರ, “ಪೋಷಕರು ತಮ್ಮ ಮಕ್ಕಳ ಕಣ್ಣುಗಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಮಯೋಪಿಯಾ ಸರಿಪಡಿಸಲು, ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವುದು ಶಿಫಾರಸು ಮಾಡಲಾಗುತ್ತದೆ. ಆದರೆ, ಲೇಸರ್ ಶಸ್ತ್ರಚಿಕಿತ್ಸೆಯು ಇತರ ಆಯ್ಕೆಗಳನ್ನು ಒದಗಿಸಬಹುದು.

ಪೋಷಕರಿಗೆ ತಮ್ಮ ಮಕ್ಕಳ ಕಣ್ಣಿನ ಆರೋಗ್ಯವನ್ನು ಗಮನಿಸುವುದರಿಂದ, ಅವರಿಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರಣೆ ನೀಡಿ ಕಾಳಜಿ ವಹಿಸಬೇಕು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page