Search
WhatsApp alerts

Home › Auto

Festive Offer: TVS iQube ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭಾರೀ Discount

administrator · Published

TVS iQube Festive Offer Discount

ಹಬ್ಬದ ಸಂಬ್ರಮ ಇಮ್ಮಡಿಗೊಳಿಸಲು TVS ಇದೀಗ ಡಿಸ್ಕೌಂಟ್ ಆಫರ್ (Discount Offer) ಘೋಷಿಸಿದೆ. TVS iQube ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 27,000 ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಿಸಿದೆ.

ಇದು ಕ್ಯಾಶ್ಬ್ಯಾಕ್, (cashback) ಕ್ರೆಡಿಟ್ ಕಾರ್ಡ್ (credit card) ಕೊಡುಗೆಗಳೊಂದಿಗೆ ಲಭ್ಯವಿದೆ. ಈ ಕೊಡುಗೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ ಎಂದು TVS ಹೇಳಿದೆ.

2.2kWh ಬ್ಯಾಟರಿ ಪ್ಯಾಕ್ ಹೊಂದಿರುವ TVS iQube ರೂ.17,300 ಕ್ಯಾಶ್ಬ್ಯಾಕ್ನೊಂದಿಗೆ ಲಭ್ಯವಿದೆ.

2.2kWh ಬ್ಯಾಟರಿ ಹೊಂದಿರುವ TVS iQube 75km ಮತ್ತು 75kmph ಗರಿಷ್ಠ ವೇಗವನ್ನು ನೀಡುತ್ತದೆ. ಎರಡು ಗಂಟೆಗಳಲ್ಲಿ ಬ್ಯಾಟರಿಯನ್ನು 0-80 ಶೇಕಡಾವರೆಗೆ ಚಾರ್ಜ್ ಮಾಡಬಹುದು. ಇದಕ್ಕೆ ಹೋಲಿಸಿದರೆ, ಸ್ಟ್ಯಾಂಡರ್ಡ್ ಆವೃತ್ತಿಯು ಒಮ್ಮೆ ಚಾರ್ಜ್ ಮಾಡಿದರೆ 100 ಕಿಮೀ ವ್ಯಾಪ್ತಿಯನ್ನು ಮತ್ತು ಗರಿಷ್ಠ 80 ಕಿಮೀ ವೇಗವನ್ನು ಹೊಂದಿದೆ. TVS iQube ನಲ್ಲಿ ರೂ. 27,000 ವರೆಗಿನ ಗಮನಾರ್ಹ ಹಬ್ಬದ ಕೊಡುಗೆಯನ್ನು ಘೋಷಿಸಿದೆ.

ಇದು ಅಕ್ಟೋಬರ್ 31, 2024 ರವರೆಗೆ ಮಾನ್ಯವಾಗಿರುತ್ತದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page