Gadag : ಗದಗ ಜಿಲ್ಲಾ ನರಗುಂದ ಉಪವಿಭಾಗಕ್ಕೆ ಸ್ಥಳೀಯ ಶಾಸಕರ ಅಭಿವೃದ್ಧಿ ನಿಧಿಯಲ್ಲಿ ಶುಕ್ರವಾರ 12 ಲಕ್ಷ ರೂಪಾಯಿ ಮೌಲ್ಯದ Scorpio ವಾಹನವನ್ನು Police ಇಲಾಖೆಯ ಉಪಯೋಗಕ್ಕೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ ಪಾಟೀಲ್ ರವರು ನೀಡಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ಎಮ್ ಸುಂದರೇಶ ಬಾಬು,ಎಸ್.ಪಿˌ ಶಿವಪ್ರಕಾಶ್ ದೇವರಾಜ್, ಸಿ.ಇ.ಓ ಭರತ್, ಎ.ಡಿ.ಸಿ ಸತೀಶ್ˌ ಡಿ.ವೈ.ಎಸ್.ಪಿ.ವಿದ್ಯಾನಂದ ನಾಯಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.