Bengaluru: ಕರ್ನಾಟಕಕ್ಕೆ ಮುಂಗಾರು (Monsoon) ಪ್ರವೇಶಿಸಿದರೂ ಮಳೆಯ ಪ್ರಮಾಣ ಕಡಿಮೆ ಇದೆ. ಆದರೆ ಕಳೆದ ಎರಡು ದಿನಗಳಿಂದ ಮಳೆ (Heavy rains) ಮತ್ತೆ ಚುರುಕಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ 19ರ ತನಕ ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಅಲರ್ಟ್ ಘೋಷಿಸಲಾದ ಜಿಲ್ಲೆಗಳು
- ರೆಡ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ
- ಆರೆಂಜ್ ಅಲರ್ಟ್: ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು
- ಯೆಲ್ಲೋ ಅಲರ್ಟ್: ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ
ಅತಿ ಹೆಚ್ಚು ಮಳೆಯಾದ ಸ್ಥಳಗಳು
- ಶಕ್ತಿನಗರ, ಮಂಗಳೂರು, ಕೊಟ್ಟಿಗೆಹಾರ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಭಾಗಮಂಡಲ
- ಉಪ್ಪಿನಂಗಡಿ, ಮಾಣಿ, ಕ್ಯಾಸಲ್ರಾಕ್, ಮಂಕಿ, ಕದ್ರಾ, ಧರ್ಮಸ್ಥಳ, ಅಂಕೋಲಾ, ಸುಳ್ಯ, ಉಡುಪಿ, ಕಾರ್ಕಳ, ಪುತ್ತೂರು, ಲೋಂಡಾ, ಆಗುಂಬೆ
- ಗೇರುಸೊಪ್ಪ, ಮುಲ್ಕಿ, ಕುಂದಾಪುರ, ಕೋಟಾ, ಕಾರವಾರ, ಹೊನ್ನಾವರ, ಶೃಂಗೇರಿ, ನಾಪೋಕ್ಲು, ಸೋಮವಾರಪೇಟೆ, ಕುಮಟಾ
- ಬೆಳಗಾವಿ, ಕಳಸ, ಖಾನಾಪುರ, ಕಿತ್ತೂರು, ಕೊಪ್ಪ, ಜಯಪುರ, ಹಳಿಯಾಳ, ಕಮ್ಮರಡಿ, ಪೊನ್ನಂಪೇಟೆ
- ಬೇಲೂರು, ಹೊಸಕೋಟೆ, ಜೇವರಗಿ, ಹಾರಂಗಿ, ಸಂಕೇಶ್ವರ, ಹುಕ್ಕೇರಿ, ವಿಜಯಪುರ, ಬೈಲಹೊಂಗಲ, ಬಬಲೇಶ್ವರ
ಬೆಂಗಳೂರು ಹವಾಮಾನ
- ಮೋಡ ಮುಸುಕಿದ ವಾತಾವರಣ, ತಂಪಾದ ಗಾಳಿ
- ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
- ಎಚ್ಎಎಲ್: ಗರಿಷ್ಠ 29.0, ಕನಿಷ್ಠ 19.9
- ನಗರ ಕೇಂದ್ರ: ಗರಿಷ್ಠ 26.7, ಕನಿಷ್ಠ 19.9
- ಕೆಐಎಎಲ್: ಗರಿಷ್ಠ 28.3, ಕನಿಷ್ಠ 20.2
- ಜಿಕೆವಿಕೆ: ಗರಿಷ್ಠ 27.2, ಕನಿಷ್ಠ 19.0
ಇತರೆ ಜಿಲ್ಲೆಗಳ ಉಷ್ಣಾಂಶ
- ಹೊನ್ನಾವರ: ಗರಿಷ್ಠ 29.4, ಕನಿಷ್ಠ 23.8
- ಕಾರವಾರ: ಗರಿಷ್ಠ 30.2, ಕನಿಷ್ಠ 23.7
- ಶಕ್ತಿನಗರ: ಗರಿಷ್ಠ 29.1, ಕನಿಷ್ಠ 22.9
- ಬೆಳಗಾವಿ: ಗರಿಷ್ಠ 25.0, ಕನಿಷ್ಠ 21.0
- ಬೀದರ್: ಗರಿಷ್ಠ 33.0, ಕನಿಷ್ಠ 22.5
- ಬಾಗಲಕೋಟೆ: ಗರಿಷ್ಠ 33.2, ಕನಿಷ್ಠ 23.3
- ಧಾರವಾಡ: ಗರಿಷ್ಠ 27.2, ಕನಿಷ್ಠ 20.0
- ಗದಗ: ಗರಿಷ್ಠ 28.6, ಕನಿಷ್ಠ 21.0
- ಕಲಬುರ್ಗಿ: ಗರಿಷ್ಠ 31.8, ಕನಿಷ್ಠ 23.8
- ಹಾವೇರಿ: ಗರಿಷ್ಠ 27.2, ಕನಿಷ್ಠ 21.6
- ಕೊಪ್ಪಳ: ಗರಿಷ್ಠ 22.9, ಕನಿಷ್ಠ 24.4
- ರಾಯಚೂರು: ಗರಿಷ್ಠ 32.4, ಕನಿಷ್ಠ 22.0
ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವಂತೆ ಜನರು ಎಚ್ಚರದಿಂದ ಇರಬೇಕು. ಪ್ರವಾಸದ ಯೋಜನೆಗಳಾದರೂ ಮಳೆಗೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಉತ್ತಮ.