Home Health Hernia: ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

Hernia: ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

356
Hernia


ಹರ್ನಿಯಾ (Hernia) ಎಂಬುದು ದೇಹದ ಆಂತರಿಕ ಅಂಗ ಅಥವಾ ಕರುಳು, ದಪ್ಪ ಸ್ನಾಯುವಿನ ಮಧ್ಯದ ದುರ್ಬಲ ಭಾಗದ ಮೂಲಕ ಹೊರಗೆ ತಳ್ಳಿ ಉಬ್ಬುವ ಸ್ಥಿತಿ. ಇದು ಸಾಮಾನ್ಯವಾಗಿ ಹೊಟ್ಟೆ, ತೊಡೆಸಂದಿ ಅಥವಾ ಹೊಕ್ಕುಳ ಬಳಿ ಕಾಣಿಸಿಕೊಳ್ಳುತ್ತದೆ.

ಹರ್ನಿಯಾ ಏಕೆ ಉಂಟಾಗುತ್ತದೆ

  • ಉದರ ಮತ್ತು ತೊಡೆಸಂದುಗಳ ಸ್ನಾಯು ದುರ್ಬಲಗೊಳ್ಳುವಾಗ
  • ಅತಿಯಾಗಿ ಕೆಮ್ಮಿದಾಗ ಅಥವಾ ಮಲಬದ್ಧತೆ ಇದ್ದಾಗ
  • ಭಾರವಾದ ವಸ್ತುಗಳನ್ನು ಎತ್ತಿದಾಗ
  • ಜನ್ಮತಃ ಉಂಟಾಗುವ ದುರ್ಬಲ ಸ್ನಾಯುಗಳು

ಹರ್ನಿಯಾ ಲಕ್ಷಣಗಳು

  • ಹೊಟ್ಟೆ ಅಥವಾ ತೊಡೆಸಂದಿಯಲ್ಲಿ ಗಂಟು ಕಾಣಿಸಿಕೊಳ್ಳುವುದು
  • ಕೆಲವೊಮ್ಮೆ ನೋವು ಇಲ್ಲದಿರುವುದು
  • ಗಂಟು ಕಣ್ಣು ಮುಚ್ಚಿದಾಗ ಅಥವಾ ಮಲಗಿದಾಗ ಕಾಣೆಯಾಗುವುದು
  • ತೀವ್ರವಾದರೆ ನೋವು, ವಾಕರಿಕೆ, ಊಟ ಸೇರದಿರುವುದು

ಹರ್ನಿಯಾ ಚಿಕಿತ್ಸೆ

  • ಆರಂಭಿಕ ಹಂತದಲ್ಲಿ ಕಡಿಮೆ ತೊಂದರೆ ನೀಡಬಹುದು
  • ದೊಡ್ಡ ಹರ್ನಿಯಾ ಸಮಸ್ಯೆ ಜೀವಕ್ಕೆ ಹಾನಿ ಮಾಡಬಹುದು
  • ಶಸ್ತ್ರಚಿಕಿತ್ಸೆಯೇ ನಿರ್ಣಾಯಕ ಪರಿಹಾರ
  • ಹರ್ನಿಯೋಪ್ಲ್ಯಾಸ್ಟಿ ವಿಧಾನದಲ್ಲಿ ಗ್ಯಾಪ್ ಮುಚ್ಚಿ, ಮೆಶ್ ಅಳವಡಿಸಲಾಗುತ್ತದೆ

ಶಸ್ತ್ರಚಿಕಿತ್ಸೆ ನಂತರ ಎಚ್ಚರಿಕೆ

  • 1-2 ತಿಂಗಳವರೆಗೆ ಭಾರವಾದ ಕೆಲಸ ಬೇಡ
  • ಶೀತ, ಕೆಮ್ಮು ಇಲ್ಲದಂತೆ ಜಾಗರೂಕತೆ
  • ತಜ್ಞರ ಸಲಹೆ ಮೇರೆಗೆ ಆಹಾರ, ವ್ಯಾಯಾಮ ಅಳವಡಿಸಿಕೊಳ್ಳಿ

ಹರ್ನಿಯಾ ಚಿಕ್ಕ ಸಮಸ್ಯೆ ಅನಿಸಿದರೂ ನಿರ್ಲಕ್ಷಿಸಬೇಡಿ. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ತೊಂದರೆ ತಪ್ಪಿಸಿಕೊಳ್ಳಬಹುದು.

ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page