ಹೀರೋ ಮೋಟೋಕಾರ್ಪ್ ಈಗ ತನ್ನ ಎಕ್ಸ್ಟ್ರೀಮ್ 125R ಬೈಕ್‌ಗೆ (Hero Xtreme 125R) ಸಿಂಗಲ್-ಸೀಟ್ ಆಪ್ಶನ್ ತಂದಿದೆ. ಈಗಾಗಲೇ ಸ್ಪ್ಲಿಟ್-ಸೀಟ್ ಆವೃತ್ತಿ ಮಾರುಕಟ್ಟೆಯಲ್ಲಿ ಇದ್ದರೂ, ಹೊಸ ರೂಪವನ್ನು ಸೈಲೆಂಟ್ ಆಗಿ ಬಿಡುಗಡೆ ಮಾಡಲಾಗಿದೆ.
ಬೆಲೆ ವಿವರ
- ಸ್ಪ್ಲಿಟ್-ಸೀಟ್ IBS ರೂಪಾಂತರ ಬೆಲೆ: ರೂ. 98,425
- ಹೊಸ ಸಿಂಗಲ್-ಸೀಟ್ ರೂಪಾಂತರ ಬೆಲೆ: ರೂ. 1 ಲಕ್ಷ (ಎಕ್ಸ್-ಶೋರೂಂ)
- ಸ್ಪ್ಲಿಟ್-ಸೀಟ್ ABS ರೂಪಾಂತರ ಬೆಲೆ: ರೂ. 1.02 ಲಕ್ಷ
ವಿಶೇಷತೆಗಳು
- ಸಿಂಗಲ್-ಸೀಟ್ ರೂಪಾಂತರವು ಚಾಲಕ ಹಾಗೂ ಹಿಂಬದಿ ಸವಾರರಿಗೆ ಹೆಚ್ಚು ಅನುಕೂಲ.
- ಲುಕ್ ಸ್ವಲ್ಪ ಕಡಿಮೆ ಸ್ಪೋರ್ಟಿ.
- ಸಿಂಗಲ್-ಚಾನೆಲ್ ABS ಲಭ್ಯ.
- ಎಂಜಿನ್ ಪವರ್
- 124.7cc ಎಂಜಿನ್
- 11.5 bhp ಪವರ್
- 10.5 Nm ಟಾರ್ಕ್
- 5-ಸ್ಪೀಡ್ gearbox
ಈ ವಿಭಾಗದಲ್ಲಿ TVS ರೈಡರ್ ಸಿಂಗಲ್-ಸೀಟ್ ರೂಪಾಂತರ ಕೂಡ ಲಭ್ಯವಿದ್ದು, ಇದರ ಬೆಲೆ ರೂ. 93,865 (ಎಕ್ಸ್-ಶೋರೂಂ).