back to top
20.8 C
Bengaluru
Friday, June 13, 2025
HomeNewsICC Hall of Fame Honours ಧೋನಿ ಸೇರಿ 7 ಕ್ರಿಕೆಟಿಗರು ಆಯ್ಕೆ

ICC Hall of Fame Honours ಧೋನಿ ಸೇರಿ 7 ಕ್ರಿಕೆಟಿಗರು ಆಯ್ಕೆ

- Advertisement -
- Advertisement -

ICC (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) 2025 ರಲ್ಲಿ 7 ಕ್ರಿಕೆಟಿಗರಿಗೆ ಹಾಲ್ ಆಫ್ ಫೇಮ್ ಗೌರವ (Hall of Fame honours) ನೀಡಿದೆ. ಈ ಪೈಕಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಸೇರಿದ್ದಾರೆ. ಧೋನಿಯವರ ನಾಯಕತ್ವ, ಕ್ರಿಕೆಟ್‌ಗೆ ನೀಡಿದ ಕೊಡುಗೆಗಳಿಗೆ ಈ ಗೌರವ ನೀಡಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ಧೋನಿ ಹಾಲ್ ಆಫ್ ಫೇಮ್ ಗೆ ಆಯ್ಕೆಯಾದ 11ನೇ ಭಾರತೀಯ ಕ್ರಿಕೆಟಿಗರಾಗಿದ್ದಾರೆ.

ಹಾಲ್ ಆಫ್ ಫೇಮ್‌ಗೆ ಆಯ್ಕೆಯಾದ ಹಿಂದಿನ ಭಾರತೀಯರು

ಸಂಖ್ಯೆಹೆಸರುವರ್ಷ
1ಬಿಷನ್ ಸಿಂಗ್ ಬೇಡಿ2009
2ಕಪಿಲ್ ದೇವ್2009
3ಸುನಿಲ್ ಗವಾಸ್ಕರ್2009
4ಅನಿಲ್ ಕುಂಬ್ಳೆ2015
5ರಾಹುಲ್ ದ್ರಾವಿಡ್2018
6ಸಚಿನ್ ತೆಂಡೂಲ್ಕರ್2019
7ವಿನೂ ಮಂಕಡ್2021
8ಡಯಾನಾ ಎಡುಲ್ಜಿ2023
9ವೀರೇಂದ್ರ ಸೆಹ್ವಾಗ್2023
10ನೀತು ಡೇವಿಡ್2023
11ಎಂ.ಎಸ್. ಧೋನಿ2025

2025ರಲ್ಲಿ ಹಾಲ್ ಆಫ್ ಫೇಮ್ ಗೌರವ ಪಡೆದ ಕ್ರಿಕೆಟಿಗರ ಪಟ್ಟಿ

  • ಮಹೇಂದ್ರ ಸಿಂಗ್ ಧೋನಿ (ಭಾರತ)
  • ಡೇನಿಯಲ್ ವೆಟ್ಟೋರಿ (ನ್ಯೂಝಿಲೆಂಡ್)
  • ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
  • ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ)
  • ಸಾರಾ ಟೇಲರ್ (ಇಂಗ್ಲೆಂಡ್)
  • ಹಾಶಿಂ ಆಮ್ಲಾ (ದಕ್ಷಿಣ ಆಫ್ರಿಕಾ)
  • ಸನಾ ಮಿರ್ (ಪಾಕಿಸ್ತಾನ್)

ಧೋನಿ ಅವರ ಪ್ರಮುಖ ಸಾಧನೆಗಳು

  • ಐಸಿಸಿ ಟೂರ್ನಿಯ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ಏಕೈಕ ನಾಯಕ
  • 2007: ಟಿ20 ವಿಶ್ವಕಪ್
  • 2011: ಏಕದಿನ ವಿಶ್ವಕಪ್
  • 2013: ಚಾಂಪಿಯನ್ಸ್ ಟ್ರೋಫಿ
  • ಧೋನಿ 538 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 17,266 ರನ್ ಗಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಸ್ ಪಟ್ಟಿಯಲ್ಲಿ ಧೋನಿ 26ನೇ ಸ್ಥಾನದಲ್ಲಿದ್ದಾರೆ. ಈ ಸಾಧನೆಗಳ ಹಿನ್ನೆಲೆಯಲ್ಲಿ ಐಸಿಸಿ ಅವರನ್ನು 2025ರ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page