back to top
22.2 C
Bengaluru
Wednesday, October 8, 2025
HomeIndiaNew Delhiಭಾರತದಲ್ಲಿ 24 ಗಂಟೆಗಳಲ್ಲಿ 90,928 COVID-19 ಪ್ರಕರಣಗಳು ವರದಿ

ಭಾರತದಲ್ಲಿ 24 ಗಂಟೆಗಳಲ್ಲಿ 90,928 COVID-19 ಪ್ರಕರಣಗಳು ವರದಿ

- Advertisement -
- Advertisement -

New Delhi, India : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 90,928 ಹೊಸ COVID-19 ಪ್ರಕರಣಳು ವರದಿಯಾಗಿದೆ. ನಿನ್ನೆ 58,097 ಪ್ರಕರಣಗಳು ದಾಖಲಾಗಿದ್ದು ಇಂದು ನಿನ್ನೆಗಿಂತಲೂ 55% ಹೆಚ್ಚು ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ 2,630 ಒಮಿಕ್ರಾನ್ (Omicron) ರೂಪಾಂತರದ ಪ್ರಕರಣಗಳು ವರದಿಯಾಗಿದ್ದು – ಮಹಾರಾಷ್ಟ್ರದಲ್ಲಿ 797 , ದೆಹಲಿಯಲ್ಲಿ 465 ಪ್ರಕರಣಗಳಿವೆ.

ವಾರದ Positivity ದರವು 3.47% ಇದ್ದು; ದೈನಂದಿನ Positivity ದರವು 6.43% ಇದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page