New Delhi, India : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 90,928 ಹೊಸ COVID-19 ಪ್ರಕರಣಳು ವರದಿಯಾಗಿದೆ. ನಿನ್ನೆ 58,097 ಪ್ರಕರಣಗಳು ದಾಖಲಾಗಿದ್ದು ಇಂದು ನಿನ್ನೆಗಿಂತಲೂ 55% ಹೆಚ್ಚು ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ 2,630 ಒಮಿಕ್ರಾನ್ (Omicron) ರೂಪಾಂತರದ ಪ್ರಕರಣಗಳು ವರದಿಯಾಗಿದ್ದು – ಮಹಾರಾಷ್ಟ್ರದಲ್ಲಿ 797 , ದೆಹಲಿಯಲ್ಲಿ 465 ಪ್ರಕರಣಗಳಿವೆ.
ವಾರದ Positivity ದರವು 3.47% ಇದ್ದು; ದೈನಂದಿನ Positivity ದರವು 6.43% ಇದೆ.