Home News Covid-19 07 Mar: India ದಲ್ಲಿ 4,362 ಹೊಸ Covid-19 ಪ್ರಕರಣಗಳು ದಾಖಲು

07 Mar: India ದಲ್ಲಿ 4,362 ಹೊಸ Covid-19 ಪ್ರಕರಣಗಳು ದಾಖಲು

India Covid-19 Cases Karnataka Positive Rate

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,362 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 59,442 ಕ್ಕೆ ತಲುಪಿದೆ. ಒಂದು ದಿನದಲ್ಲಿ 9,620 ಜನ ಗುಣಮುಖರಾಗಿದ್ದು, 66 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version