Home News Covid-19 24 Feb: India ದಲ್ಲಿ 14 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

24 Feb: India ದಲ್ಲಿ 14 ಸಾವಿರ ಹೊಸ Covid-19 ಪ್ರಕರಣಗಳು ದಾಖಲು

India Karnataka Covid-19 Cases Today

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 14,148 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 1,48,359 ಕ್ಕೆ ತಲುಪಿದೆ. ಒಂದು ದಿನದಲ್ಲಿ 16,163 ಜನ ಗುಣಮುಖರಾಗಿದ್ದು, 302 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 1.28% ರಷ್ಟು ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version