back to top
22.6 C
Bengaluru
Thursday, October 31, 2024
HomeNewsCovid-1927 Jan: ದೇಶದಲ್ಲಿ 2.86 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, ಕರ್ನಾಟಕದಲ್ಲಿ 48 ಸಾವಿರ

27 Jan: ದೇಶದಲ್ಲಿ 2.86 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, ಕರ್ನಾಟಕದಲ್ಲಿ 48 ಸಾವಿರ

- Advertisement -
- Advertisement -

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,86,364 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 22,02,472 ಕ್ಕೆ ತಲುಪಿದೆ. ಒಂದು ದಿನದಲ್ಲಿ 3,06,357 ಜನ ಗುಣಮುಖರಾಗಿದ್ದು, 573 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 19.59% ರಷ್ಟು ದಾಖಲಾಗಿದೆ.

Karnataka ದಲ್ಲಿ 48 ಸಾವಿರ ಹೊಸ Covid-19 ಪ್ರಕರಣಗಳು

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 48,905 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,57,909 ಕ್ಕೆ ತಲುಪಿದೆ. ಒಂದು ದಿನದಲ್ಲಿ 41,699 ಜನ ಗುಣಮುಖರಾಗಿದ್ದು, 39 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 22.51% ರಷ್ಟು ದಾಖಲಾಗಿದ್ದರೆ, ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 931 ಇದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page