Friday, September 30, 2022
HomeNewsCovid-1928 Jan: ದೇಶದಲ್ಲಿ 2.51 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, ಕರ್ನಾಟಕದಲ್ಲಿ 38 ಸಾವಿರ

28 Jan: ದೇಶದಲ್ಲಿ 2.51 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, ಕರ್ನಾಟಕದಲ್ಲಿ 38 ಸಾವಿರ

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,51,209 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 21,05,611 ಕ್ಕೆ ತಲುಪಿದೆ. ಒಂದು ದಿನದಲ್ಲಿ 3,47,443 ಜನ ಗುಣಮುಖರಾಗಿದ್ದು, 627 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 15.88% ರಷ್ಟು ದಾಖಲಾಗಿದೆ.

Karnataka ದಲ್ಲಿ 38 ಸಾವಿರ ಹೊಸ Covid-19 ಪ್ರಕರಣಗಳು

- Advertisement -

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 38,083 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,28,711 ಕ್ಕೆ ತಲುಪಿದೆ. ಒಂದು ದಿನದಲ್ಲಿ 67,236 ಜನ ಗುಣಮುಖರಾಗಿದ್ದು, 49 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 20.44% ರಷ್ಟು ದಾಖಲಾಗಿದ್ದರೆ, ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 1115 ಇದೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page