Friday, March 29, 2024
HomeNewsCovid-1929 Jan: ದೇಶದಲ್ಲಿ 2.35 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, ಕರ್ನಾಟಕದಲ್ಲಿ 31 ಸಾವಿರ

29 Jan: ದೇಶದಲ್ಲಿ 2.35 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, ಕರ್ನಾಟಕದಲ್ಲಿ 31 ಸಾವಿರ

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,35,532 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 2,00,04,333 ಕ್ಕೆ ತಲುಪಿದೆ. ಒಂದು ದಿನದಲ್ಲಿ 3,35,939 ಜನ ಗುಣಮುಖರಾಗಿದ್ದು, 871 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 13.39% ರಷ್ಟು ದಾಖಲಾಗಿದೆ.

- Advertisement -

Karnataka ದಲ್ಲಿ 31 ಸಾವಿರ ಹೊಸ Covid-19 ಪ್ರಕರಣಗಳು

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 31,198 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,88,767 ಕ್ಕೆ ತಲುಪಿದೆ. ಒಂದು ದಿನದಲ್ಲಿ 71,092 ಜನ ಗುಣಮುಖರಾಗಿದ್ದು, 50 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 20.91% ರಷ್ಟು ದಾಖಲಾಗಿದ್ದರೆ, ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 1115 ಇದೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page