Friday, March 29, 2024
HomeNewsCovid-1906 Feb: India ದಲ್ಲಿ 1.07 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, Karnataka ದಲ್ಲಿ...

06 Feb: India ದಲ್ಲಿ 1.07 ಲಕ್ಷ ಹೊಸ Covid-19 ಪ್ರಕರಣಗಳು ದಾಖಲು, Karnataka ದಲ್ಲಿ 12 ಸಾವಿರ

New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,07,474 Covid-19 ಪ್ರಕರಣಗಳು ದಾಖಲಾಗಿವೆ.

Active Cases ಸಂಖ್ಯೆ 12,25,011 ಕ್ಕೆ ತಲುಪಿದೆ. ಒಂದು ದಿನದಲ್ಲಿ 2,13,246 ಜನ ಗುಣಮುಖರಾಗಿದ್ದು, 865 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.

ದೈನಂದಿನ Positivity Rate ಶೇಕಡಾ 7.42% ರಷ್ಟು ದಾಖಲಾಗಿದೆ.

- Advertisement -

Karnataka ದಲ್ಲಿ 12 ಸಾವಿರ ಹೊಸ Covid-19 ಪ್ರಕರಣಗಳು

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 12,009 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203 ಕ್ಕೆ ತಲುಪಿದೆ. ಒಂದು ದಿನದಲ್ಲಿ 25,854 ಜನ ಗುಣಮುಖರಾಗಿದ್ದು, 50 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 9.04% ರಷ್ಟು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page