back to top
24.9 C
Bengaluru
Tuesday, July 22, 2025
HomeSportsCricketTest Cricket ಸರಣಿಯಲ್ಲಿ ಮುಗ್ಗರಿಸಿದ ಭಾರತ

Test Cricket ಸರಣಿಯಲ್ಲಿ ಮುಗ್ಗರಿಸಿದ ಭಾರತ

- Advertisement -
- Advertisement -

Cape Town: South Africa ದಲ್ಲಿ ಮೊದಲ ಬಾರಿ Test Cricket ಸರಣಿ ಗೆಲ್ಲುವ ತವಕದಲ್ಲಿದ್ದ Team India ಮುಗ್ಗರಿಸಿದೆ. Centurion ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಗೆದ್ದಿದ್ದ ಭಾರತ ತಂಡ, Johannesburg ನ ಎರಡನೇ ಪಂದ್ಯ ಮತ್ತು Cape Town ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲನುಭವಿಸಿದೆ.

ಟಾಸ್ ಗೆದ್ದ ಭಾರತ ಮೊದಲ ಇನಿಂಗ್ಸ್ ನಲ್ಲಿ ನಾಯಕ Virat Kohli ಯ 79 ರನ್ ಗಳ ನೆರವಿನಿಂದ 223 ರನ್ ಗಳಿಸಿತ್ತು. Jasprit Bumrah ಮಾರಕ ದಾಳಿಗೆ ತತ್ತರಿಸಿದ್ದ ದಕ್ಷಿಣಾಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 210 ರನ್ ಗೆ ಆಲೌಟ್ ಆಗಿ 13 ರನ್ ಗಳ ಹಿನ್ನೆಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್ ನಲ್ಲಿ Rishabh Pant ರ ಶತಕದ ನೆರವಿನಿಂದ 198 ರನ್ ಗಳಿಗೆ ಸರ್ವ ಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 212 ರನ್ ಗಳ ಬೆನ್ನತ್ತಿದ್ದ ಸೌತ್ ಆಫ್ರಿಕಾ Keegan Petersen ನ ಸಮಯೋಜಿತ ಆಟದ ನೆರವಿನಿಂದ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಇದರೊಂದಿಗೆ 2-1 ಅಂತರದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯನ್ನು ಜಯಿಸಿದೆ. ಜನವರಿ 19 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ (ODI Series) ಆರಂಭಗೊಳಲ್ಲಿದ್ದು KL Rahul ತಂಡವನ್ನು ಮುನ್ನೆಡಸಲಿದ್ದಾರೆ.


Image: CSA

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page